
ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ ತಾರೆಗಳನು ಮುಟ್ಟುವ ರವಿ-ಚಂದ್ರರನ್ನು ತಟ್ಟುವ ಜತು...
ನಾನು ಯಾರೆಂದಿರಾ? ನಾನು ಬುದ್ಧಿವಂತ ಬುದ್ಧನ ಜಾತಿಯಲಿ ಹುಟ್ಟಿ ಸಾರಸ್ವತ ಲೋಕವನು ಕೈಯಿಂದ ತಟ್ಟಿ ಜ್ಞಾನ ಭಂಡಾರವನು ಗಂಟಾಗಿ ಕಟ್ಟಿ ಅಜ್ಞಾನ ಅಂಧಕಾರವನು ಹೆಮ್ಮೆಯಿಂದ ಮೆಟ್ಟಿ ಪಡೆದ ಬುದ್ಧಿ ಸ್ವಂತ ನಾನು ಬುದ್ಧಿವಂತ. ಶಿಕ್ಷಕರ ಶಿಕ್ಷಿಸ ಬಲ್ಲೆ ...
ಬಂತು ಶ್ರಾವಣ ಎಂತು ಬದುಕುವಳೊ ನಲ್ಲೆ ಜೀವ ಉಳಿಸಿ ಎಂದು ಹಪಹಪಿಸಿ ಮೈಗೆ ಮನಸ್ಸಿಗೆ ಯಾತನೆಯ ಬರಿಸಿ ಬರಿದೆ ಕೊರಗದಿರು, ಸೊರಗದಿರು ನಲ್ಲ ತುಂತುರು ಮಳೆಯ ತುಷಾರಕ್ಕೆ ತಂಗಾಳಿಯ ಅಲೆ ಬಂದು ಸಿಲುಕಿದಾಗ ನನ್ನ ಹೃದಯದ ಎಳೆ ಎಳೆದಂತಾಗಿ ಯಕ್ಷ, ನಿನ್ನ ನ...
ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ ಜನ್ಮದ ಋಣತೆರುವ ...









