ಚದುರೆ ನೀನಿರದ ಆಟ

ಚದುರೆ ನೀನಿರದಾಟ ಅದೆಂತು ಚದುರಂಗದಾಟ ನೀ ಸದರ ಮಾಡಿ ಮದಿರಂಗಿ ಕೈಗಳಲಿ ಕುದುರೆ ನಡೆಸುವಾಟ ಅದುವ ಚದುರಂಗದಾಟ ಬಟ್ಟ ಕಂಗಳ ಅಂಗಳದಾಟ ಕೂದಲ ಸುಳಿಯಲಿ ಬೆರಳುಗಳಾಟ ಅಂಗಾಂಗವೆಲ್ಲಾ ಕಚಗುಳಿಯಾಟ ರಕ್ಷಣಾಭಂಗ ತಕ್ಷಣದಾಟ ತದೇಕ ಚಿತ್ತ...

ಬಾಗಿಲ ಬಡಿದವರಾರೋ

ಬಾಗಿಲ ಬಡಿದವರಾರೋ ಎದ್ದು ನೋಡಲು ಮನಸಿಲ್ಲ ಕನಸಲ್ಲೋ ಇದು ನನಸಲ್ಲೋ ತಿಳಿಯುವುದೇ ಬೇಡ ಮನೆಗೆಲಸದ ಹೆಣ್ಣೋ ದಿನ ಪತ್ರಿಕೆ ತರುವವನೋ ಹಾಲಿನ ಹುಡುಗನೊ ತರಕಾರಿಯವಳೋ ಅಂಚೆ ಜವಾನನೊ ಕಿರಿಕಿರಿ ನೆರೆಯವರೋ ಬೇಡುವ ಯಾಚಕರೋ ಕೇಳುವ...
ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ದುಃಖ ಯಾವಾಗಲೂ ವೈಯಕ್ತಿಕವಾಗಿರುತ್ತದೆ, ಆದ್ದರಿಂದಲೇ ಅದು ಮಾತಿಗೆ ಅತೀತವೂ ಆಗಿರುವುದು. ಅತಿಯಾದ ದುಃಖದಲ್ಲಿ ಉಮ್ಮಳ ಮಾತ್ರವೇ ಸಾಧ್ಯ. ಅಥವಾ ಮೌನ. ಆದರೆ ವೈಯಕ್ತಿಕ ದುಃಖ ಸಾರ್ವತ್ರಿಕವಾದಾಗ ಬಹುಶಃ ಕಾವ್ಯ ಹುಟ್ಟಿಕೊಳ್ಳುತ್ತದೆ. ವಾಲ್ಮೀಕಿಯಲ್ಲಿ ಹೀಗೇ ಆಯಿತು....

ಅವಳ ಹೆಸರು ಇವಳಿಗಿಷ್ಟ

ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ...

ನಿಂತಲ್ಲಿ ನಿಲ್ಲದೆ ಮನಸು

ನಿಂತಲ್ಲಿ ನಿಲ್ಲದೆ ಮನಸು ಧಾವಂತ ಮಾಡುತ ಇತ್ತು ಶಾಂತಿಯನರಸಿ ಗುಳೆ ಹೊರಟಿತ್ತು ಅಂತರಾತ್ಮನ ಮನೆ ಎಬ್ಬಿಸಿತ್ತು ಸೂರ್‍ಯಗೆ ಮೋರೆ ತೋರದೆ ಇತ್ತು ಸೂರ್‍ಯಕಾಂತಿಯ ನೋಡದೆ ಇತ್ತು ಹಾಡುವ ಹೆಣ್ಣಿನ ಕೇಳದೆ ಇತ್ತು ಆಡುವ ಮಕ್ಕಳ...

ನಮ್ಮ ಕೇರಿಯ ಚಂದ

ನಮ್ಮ ಕೇರಿಯ ಚಂದ ನೋಡಿ ಅದರ ಚೆಲುವ ಪರಿಯ ನೋಡಿ ಮುಂದೊಂದು ಹೆಜ್ಜಾಲ ಅದರ ತುಂಬ ಹಕ್ಕಿಗಳು ಕೆಳಗೊಬ್ಬ ಋಷಿಮುನಿ ಅಥವ ಅಂಥ ವೇಷ ಪಕ್ಕದಲ್ಲೆ ಬಾವಿಕಟ್ಟೆ ನೀರು ಸೇದೋ ನೀರೆಯರು ರಟ್ಟೆ ನೋಡಿ...
ಇತಿಹಾಸೋತ್ತರ ಕಥಾನಕಗಳು

ಇತಿಹಾಸೋತ್ತರ ಕಥಾನಕಗಳು

ಸಾಹಿತ್ಯದಲ್ಲಿ ಪ್ರಾಯೋಗಿಕತೆಯ ಸ್ಥಾನವೇನು? ಇದು ಸೂಕ್ಷ್ಮ ಮನಸ್ಸಿನ ಹಲವು ಸಾಹಿತಿಗಳನ್ನು ಕಾಡುವ ಮುಖ್ಯ ಪ್ರಶ್ನೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಪ್ರಧಾನವಾಗಿ, ಹಾಗೂ ಕಲೆಯಲ್ಲಿ ಸಾಮಾನ್ಯವಾಗಿ, ನಡೆಯುವ ಬದಲಾವಣೆಯೆಲ್ಲ ರೂಪಶಿಲ್ಪಕ್ಕೆ ಸಂಬಂಧಿಸಿದ್ದಲ್ಲದೆ ವಸ್ತುವಿಗಲ್ಲ ಎಂಬ ವಾದವಿದೆ. ಈ...

ಮಾಡಿದಷ್ಟೂ ಮುಗಿಯದೆ

ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ...