ಗಝಲ್

ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು ಅದರುವ ತುಟಿಗಳು...

ಅಧಿಕಾರ

ನನ್ನವಳ ಕಣ್ಣೀರು ಕಂಡಾಗ ನನ್ನ ಹೃದಯ ಝಲ್ಲೆಂದಿತ್ತು ಅದೇ ಮರುದಿನ ಚಿತ್ತಾರದ ಗೊಂಬೆಯಂತೆ ಚಿತ್ತರಿಸಿಕೊಂಡು ನನ್ನ ಕೊರಳಿಗೆ ಕೈ ಹಾಕಿದಾಗ ಮೈ ಝುಂ (ಜುಂ) ಅಂದಿತು ವಿಚಾರಿಸಿದೆ: ಇವೆರಡರ ಸಂಕೋಲೆ ಬೇಡವೆಂದು ತಲೆ ಕೊಡವಿದ್ದೇ...

ಅಡಿಕ್ಟ್

ಹಲೋ ಶ್ಯಾಮಲಿಽಽಽ ಶ್ಯಾಮಲಿ ನೀ College roadದಾಗ ಬಿದ್ದಿದ್ದಂತಽ ಯಾರೋ ದಂಡಿಗೆ ಸರಿಸಿ ನೀರ ಹೊಡೆದ್ರಂತಽ ಆಮ್ಯಾಲ ಗುರುತಿನಾವ್ರು ರಿಕ್ಷಾದಾಗ ಹಾಕಿ ಮನಿ ಮುಟ್ಟಿಸಿದ್ರಂತ - ಸುದ್ದಿ ಬಂತು!! What is the reason...

ಬಸನಿಂಗನ ಮಾತು ಕೇಳಿ

"ಹೌದಲ್ಲ! ಪುಸ್ತಕಕ್ಕೆ ಗೆದ್ದಲ ಹತ್ಯಾಽವು ಕನ್ನಡ ಬರೆಯೋದು ಓದೋಽದು ಮಾಡೋದಿಲ್ಲ ನೀವು ಇಂಗ್ಲಿಷ್ ಪುಸ್ತಕ ಪತ್ರಿಕೆ ಮನಿ ತುಂಬ ಹರಿವಿದ್ದೀರಲ್ಲ! ನೀವು ಇಂಗ್ಲೀಷಿನವರ ಸಂಬಂಧಿಕರೇಽನು ಮತ್ತಽ? ಆರೇ ನಿಮ್ಮ ಟಿ.ವಿ. ಹೊಳ್ಯಾಕತ್ತತ್ಯಲ್ಲ ಎಷ್ಟ. ಬಿಳಿ...

ಕಾಮನ ಬಿಲ್ಲಿನ ಚೂರು ಹೂವುಗಳು

೪೦ ಡಿಗ್ರಿ ಬಿಸಿಲಿನ ತಾಪಕ್ಕೂ Fail  ಎನ್ನುವ ರಿಜಲ್ಟಕ್ಕೂ ಬೆವರದ ನಾನು ನಿನ್ನೆ ಮೊದಲನೆಯ ಮುತ್ತಿಗೆ ಬೆವೆತಿದ್ದೆ ನೋಡಲಿಕ್ಕೆ ಚಂದ್ರನಂತೆ ತಂಪಾಗಿ ಕಂಡರೂ ಗೆಳೆಯಾ ಸೂರ್ಯನಕ್ಕಿಂತಲೂ ಜೋರಾಗಿದ್ದೀಯಾ ಕನಸುಗಳು ಮೆತ್ತನೆ ಸುರಿಯುವ ಮಂಜಿನಂತೆ ಭಾವನೆಗಳು...

ನಿರೀಕ್ಷೆ

ಈ ಗಾಳಿ ಮಳೆ ನೆಳಲು ಬೆಳಕು ಚಂದ್ರ ಚಕೋರ ನೀನಿಲ್ಲದ ವೇಳೆ ಇವೆಲ್ಲಾ ಉಲ್ಟಾಪಲ್ಟಿಯಾಗಿಯೇ ಕಾಣುತ್ತಿವೆ ದಿನದ ವರ್ತಮಾನಗಳು ಕಳೆದು ಭೂತಿಸುತ್ತಿವೆ ಚಿಗುರು ಹೂವು ಕಾಯಾಗಿ ಹಣ್ಣಾಗಿ ಉದುರುತ್ತಿವೆ. ಚಂದ್ರ ಚಕ್ಕೋರಿಯರು ನನ್ನ ಮುಂದೆ...

ಮಳೆ ಎಂದರೆ ಪ್ರೀತಿ ನನಗೆ

ಮೋಡ ಬಸಿರಿನೊಳಗೆ ಹೂತಿಟ್ಟ ಬಯಕೆಗಳು ಒಂದೊಂದಾಗಿ ಸುಡುತ್ತ ಬೂದಿಯಾಗುವಾಗ ಫಳಾರನೆ ಹೊಡೆಯುವ ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು ಹನಿ ಹನಿಗುಡುತ್ತ ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ ಹಕ್ಕೆ ಗಟ್ಟಿದ ಮನಸನ್ನು ಮಳೆ ಎಂದರೆ ಪ್ರೀತಿ ನನಗೆ - ಸತ್ತ...

ಮರ ಮತ್ತು ಹುಲ್ಲೆ

ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ ಕವನಗಳು ಸುರಿಸುವಂತೆ ಈ ಬೇಸಗೆಯೆ ಬಸಿಲಿನ ಮುಂಜಾವು ಮುಸ್ಸಂಜೆಯಲ್ಲಿಯೂ ನಾನೇ ನೀರೆರದು ಬೆಳೆಸಿದ ಮರಗಳ ಸಾಲಿನಲ್ಲಿ ಕುಳಿತು. ಅದರ ಮೇಲೆ ವರ್ಷ ವರ್ಷಗಳವರಗೆ ಚಿಲಿಪಿಲಿಸಿದ...

ಪ್ರಕೃತಿ

ರಾತ್ರಿ ಬೆಳಕು ಮಳೆ ಬಿಸಿಲು ನೆಳಲು ನಾನೆಂದೂ ಬಿಟ್ಟುಕೊಟ್ಟವಳೇ ಅಲ್ಲ: ಯಾಕೆಂದರೆ ಅದು ನನ್ನ ಬಿಟ್ಟಿಲ್ಲ ತನ್ನ ಋತುಮಾನದಲ್ಲಿ ನನ್ನನ್ನಾಳಕ್ಕಿಳಿಸಿ ಎತ್ತರಕ್ಕೇರಿಸುವ ಪ್ರಕೃತಿಯೇ ನಾನಿರುವಾಗ ಯಾವುದಕ್ಕೂ ಕೊಸರಿಕೊಂಡಿಲ್ಲ ಪಕ್ಷಿಯಾಗಿ ಚಿಲಿಪಿಲಿಗುಡುವ ಹಸಿರು ಹೊಲಗದ್ದೆಗಳ ನಡುವೆ...

ನಸುಕಿನ ಮಳೆ

ಚುಮು ಚುಮು ನಸಕು ಸುಂಯ್‌ಗುಡುವ ಅಶೋಕ ವೃಕ್ಷಗಳು ರಾತ್ರಿಯಿಡೀ ಎಣ್ಣೆಯಲಿ ಮಿಂದೆದ್ದ ಗಿಡ ಗಂಟೆ, ಗದ್ದೆ ಮಲ್ಲಿಗೆ ಸಂಪಿಗೆ ಗುಲಾಬಿಗಳು ಕೊರಡು ಕೊನರುವಿಕೆಯೆ ಸಾಲುಗಳು.... ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ ಕನಸು ಹೋದಿತೆನ್ನುವ ಬೇಸರ...