ನಾನಾರೆಂಬುದು ನಾನಲ್ಲಾ

ನಾನಾರೆಂಬುದು ನಾನಲ್ಲಾ ಈ ಮಾನುಷ ಜನ್ಮವು ನಾನಲ್ಲಾ ||ಪ|| ನಾರಾಯಣ ವರ ಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲಾ ||ಅ.ಪ|| ಮಾತಾ ಪಿತ ಸುತ ನಾನಲ್ಲಾ ಭೂನಾಥನಾದವ ನಾನಲ್ಲಾ ಜಾತಿಗೋತ್ರಗಳು ನಾನಲ್ಲಾ ಪ್ರೀತಿಯ...

ನೋವಿಗೆ ಸಾವಿಗೆ ಆಯಾಸಪಡಬ್ಯಾಡ

ನೋವಿಗೆ ಸಾವಿಗೆ ಆಯಾಸಪಡಬ್ಯಾಡ ದೇವಗಂಗಾಧರ ಭಾವದೊಳಿರಲು ||೧|| ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ ದಿನ ಬಳಲ್ವದು ಇದು ಏನು ||೨|| ವಸುಧಿಯೊಳು ಶಿಶುನಾಳಧೀಶನ ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ ||೩|| *****...

ಕರುಣಾಮೃತ ರಸ ರುಚಿಕರದೋಗರ

ಕರುಣಾಮೃತ ರಸ ರುಚಿಕರದೋಗರ ಸುರಿದುಂಬುವಗಾಗುವದೇ ಮುಕುತಿ ? ||ಪ|| ಬೇಗನೆ ತನುನಿನ ಭೋಗವ ನೀಗದೆ ಯೋಗಮಾರ್ಗ ಸಾಗುವದೇ ಮನುಜಾ? ||ಅ.ಪ|| ಮಂಗಗೆ ಮಾಣಿಕ ತೋರಲು ಗಿಡಗಳ ಟೊಂಗಿಗೆ ಹಾರದೆ ಬಿಡುತಿಹುದೆ ? ಅಂಗಜರಾಜ ಹೆದರುವ...

ಯಾತಕೆ ಬೇಕು ಸಂಸಾರ ಸುಖ

ಯಾತಕೆ ಯಾರಿಗೆ ಬೇಕು ಈ ಸಂಸಾರಸುಖ ಇನ್ನು ಸಾಕು ||೧|| ನೀ ಸತ್ತು ನಾನಿರಬೇಕು ನಾನು ನೀನು ಒಂದಾದಮೇಲೆ ||೨|| ಆನಂದಸ್ಥಲದ ಮಾಲಿಂಗನೋಳ್ ಬೆರಿಯಲಿಬೇಕ ಇಂತಾದಮೇಲೆ ಗುರುಗೋವಿಂದನ ಮರಿ ಶರೀಫನ ಗುರುತು ನಿನಗ್ಯಾಕ ||೩||...

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ ನಾ ಸತ್ತು ನೀನಾಗುವದಿನ್ನೆಂದಿಗೆ ||ಪ|| ನಾ ಬಂದು ನಾನಿನ್ನು ನಾನೇನು ಮಾಡಿದ್ದೆ ನಾ ಸುಳ್ಳು ನೀನಾಗುವದಿನ್ನೆಂದಿಗೆ ||ಅ.ಪ|| ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ ನಾನಾದಳಿಸುವದಿನ್ನೆಂದಿಗೆ ನಾ...

ನಿಜವೇ ಇದು ನಿಜವೇ

ನಿಜವೇ ಇದು ನಿಜವೇ ನಿಜವಲ್ಲಾ ಅಜ ಹರಿ ಸುರರಿಗಲ್ಲದ ಮಾತು ||ಪ|| ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು ಸಿರಿಯು ಸಂಪತ್ತು ಸೌಭಾಗ್ಯ ಲೋಲ್ಯಾಡುವದು ||೧|| ಅಂಗಲಿಂಗದ ಸಮರಸನರಿಯದೆ ಮಂಗನ ತೆರದಲ್ಲಿ ಪೂಜಿಸುವದು ||೨|| ವಸುಧಿಯೊಳು...

ಬೀಳಬಾರದೋ ಕೆಸರಿನೊಳು ಜಾರಿ

ಬೀಳಬಾರದೋ ಕೆಸರಿನೊಳು ಜಾರಿ ಬೀಳಬಾರದೋ ಕೆಸರಿನೊಳು ಜಾರಿ ||ಪ|| ಬ್ರಹ್ಮನು ಬಿದ್ದಾ ರಾಮನು ಗೆದ್ದಾ ರುದ್ರ ಒದ್ದಾಡಿದ್ದ ಅದು ತಿಳಿದು ||೧|| ಸುರರೆಲ್ಲಾರು ಅರಲಿಗೆ ಮರುಳರು ಸ್ಥಿರವಲ್ಲ ಹರಿಹರರುಳಿದರು ||೨|| ಕಸ ಮಳಿಗಾಲದಿ ಶಿಶುನಾಳಗ್ರಾಮದಿ...

ನೀ ಮಾಡುವಿಯೆಂದರೆ ಮಾಡು ಚಿಂತಿ

ನೀ ಮಾಡುವಿಯೆಂದರೆ ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ ||ಪ|| ನೀ ಮಾಡೋದು ಘಳಿಗಿಸಂತಿ ಮೇಲ್ ಮಾಳಿಗಿ ಕಟ್ಟಬೇಕಂತಿ ಆನೆ ಅಂಬಾರಿ ಏರಬೇಕಂತಿ ಎಂಟು ಬಣ್ಣದ ಕೌದಿ ಮರತಿ ||೧|| ಬದುಕು ಬಾಳೇವು ನಂದೇ ಅಂತಿ...

ಹೌದಪ್ಪ ಹೌದೋ ನೀನೇ ದೇವರಾ

ಹೌದಪ್ಪ ಹೌದೋ ನೀನೇ ದೇವರಾ ನಿಂದ ನೀ ತಿಳಿದರ ನಿನಗಿಲ್ಲೋ ದೂರಾ ||ಪ|| ನೀರಿಲ್ಲದ ಜಳಕ ಮಾಡಿರಬೇಕೋ ಅರಿವೆಯಿಲ್ಲದ ಮಡಿಯ ಉಟ್ಟಿರಬೇಕೋ ಊಟಯಿಲ್ಲದ ಹೊಟ್ಟೆ ತುಂಬಿರಬೇಕೋ ||೧|| ನಿದ್ದೆಯೊಳಗೆ ಸದಾ ಎಚ್ಚರವಿರಬೇಕೋ ತಂಬಾಕಿಲ್ಲದ ಬತ್ತಿ...

ಹಲವು ಯೋಚನೆಯಿಂದ ಬಳಲಿದರೇನಿದು

ಹಲವು ಯೋಚನೆಯಿಂದ ಬಳಲಿದರೇನಿದು ಸುಲಭದಿ ಸದ್ಗುರುಸೇವೆಯೊಳಿರದೆ ||ಪ|| ತಿಳಿದು ಪರಮ ಜೀವರೊಂದುಗೂಡಿಸಿ ತತ್ವ- ಗಳ ಅರಿತು ಮಾಯಾ ಅಳಿಯೆ ಮುರಿಯದೆ ||೧|| ನರಜನ್ಮ ಸ್ಥಿರವೆಂದು ಜರೆಮರಣದೊಳು ನೊಂದು ಮರಳಿ ಮರಳಿ ಭವಕೆ ಬರಬಹುದೆ ||೨||...