ಕವನ ಕವಿತೆ ಜಯ ಭಾರತ ಜನನಿಯ ತನುಜಾತೆ | ಕುವೆಂಪು October 7, 2010May 12, 2015 ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿವನಗಳ ನಾಡೆ | ಜಯ ಹೇ ರಸಋಷಿಗಳ ಬೀಡೆ | ಭೂದೇವಿಯ ಮುಕುಟದ ನವ ಮಣಿಯೆ | ಗಂಧದ ಚಂದದ ಹೊನ್ನಿನ ಗಣಿಯೆ | ರಾಘವ... Read More
ಕವಿತೆ ಕನ್ನಡ ಡಿಂಡಿಮ ಕುವೆಂಪು August 5, 2010May 2, 2015 ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ... Read More