ಪುಸ್ತಕದ ಕವಿತೆಗಿಂತ

ಪುಸ್ತಕದ ಕವಿತೆಗಿಂತ - ನಿನ್ನ ಕಣ್ಣು ಬರೆವ ಕವಿತೆ ಚೆಂದ ಅದ ಬರೆದುಕೊಂಡೆ ನನ್ನ ಎದೆಯಲ್ಲಿ ಅದಕಾಗಿ ಕವಿಯಾದೆ ನಿನ್ನ ಋಣದಲ್ಲಿ /ಪ// ನೂರು ಹಾಡು ಕೇಳಿರುವೆ ನಾನು ನಿನ್ನ ಮಾತು ಅದ ಮರೆಸಿದೆ...

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ? ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ// ಹಗಲು ರಾತ್ರಿಗಿರುವ ಬೇಧ...
ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಕನ್ನಡ ವಿಮರ್ಶೆಯಲ್ಲಿ ಬೇಂದ್ರೆಯವರದು ಸೋಜಿಗದ ಹೆಸರು. ಇವರ ವಿಮರ್ಶಾ ಕ್ಷೇತ್ರ ಯಾವುದೇ ನಿರ್ದಿಷ್ಟ ಸೈದ್ಧಾಂತಿಕತೆಗಳಿಂದ ಮುಕ್ತವಾದ ‘ದೇಸೀ ವನ’. ಇಲ್ಲಿಯ ಮಾತುಗಳಲ್ಲಿ ಗಾಂಭಿರ್ಯವಿಲ್ಲ; ಆಪ್ತತೆ ಇದೆ. ಸರಳತೆಯಲ್ಲಿ ಮಾಂತ್ರಿಕತೆ ಇದೆ. ಇಂತಹ ಗದ್ಯವೂ ಕಾವ್ಯಮಯವಾಗಿ...

ಹೊರನಾಡೆಂಬುದು ಹೊರನಾಡಲ್ಲ

ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು ಬೆಳ್ಳಿಯ ಮೋಡವು ಹಸುರಿನ ಬೆಟ್ಟವ ಚುಂಬಿಸುತಿರುವ...

ನಾ ಹೇಳಲಾರೆ

ನಾ ಹೇಳಲಾರೆ ನಾ ನಿನ್ನ ಪ್ರೀತಿಸುವೆ ಅರಿಯುವುದಾದರೆ ಅರಿ, ಇಲ್ಲವೆ ಇರಿ //ಪ// ನಾ ನೋಡುತಿರುವ ಈ ಮಳೆಬಿಲ್ಲು ಬಾಗಿ ಹೇಳಿಲ್ಲವೆ ನನ್ನ ಪ್ರೀತಿ ನಾ ಆಡುತಿರುವ ಈ ಹೊಸ ಸೊಲ್ಲು ಕೇಳಿದೆಯೆ ಬರಿ...
ಕುವೆಂಪು ವಿಮರ್ಶೆಯ ವಿಶಿಷ್ಟತೆ

ಕುವೆಂಪು ವಿಮರ್ಶೆಯ ವಿಶಿಷ್ಟತೆ

ನವೋದಯದ ಬರಹಗಾರರು ಕೇವಲ ಸಾಹಿತ್ಯ ಚಿಂತಕರಲ್ಲ, ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ಆದ್ದರಿಂದಲೇ ನವೋದಯ ಬರಹಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಆಯಾಮ ಪ್ರಾಪ್ತವಾಗಿರುವುದು. ನವೋದಯ ಚಿಂತಕರು ಸಂಸ್ಕೃತಿಮುಖಿಯಾದ ಚಿಂತನೆಗಳನ್ನು ಸಾಹಿತ್ಯಕ ನೆಲೆಯಲ್ಲಿ ಪ್ರಕಟಿಸಿದ್ದಾರೆ. ಸಮುದಾಯದ ಆಶೋತ್ತರಗಳನ್ನು ಇಲ್ಲಿ...

ಎಂಥ ಚೆಂದ ನಿನ್ನ ರೂಪು

ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ// ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ ನಿನ್ನ ರೂಪು ತೋರುತೈತೆ ಗಂಧ ಬೀರುತ್ತ...

ಹಳ್ಳ ಇರುವ ಕಡೆಗೆ ನೀರು ಹರಿವುದು

ಹಳ್ಳ ಇರುವ ಕಡೆಗೆ ನೀರು ಹರಿವುದು ನಾನು ನಿನ್ನ ಕಡೆಗೆ ಯಾಕೆ ಹರಿವುದು! //ಪ// ಮುಚ್ಚಿದರೂ ಕಣ್ಣು ಅಲ್ಲಿ ತೂರುವೆ ಬಚ್ಚಿಟ್ಟುಕೊಂಡು ಒಳಗೆ ಆಟವಾಡುವೆ ಇದು ನನ್ನ ತಪ್ಪೆ ಹೇಳು ನನ್ನ ನಲ್ಲೆ ನಾ...
ಮಾಸ್ತಿ ವಿಮರ್ಶೆಯ ಅನನ್ಯತೆ

ಮಾಸ್ತಿ ವಿಮರ್ಶೆಯ ಅನನ್ಯತೆ

ಕನ್ನಡ ವಿಮರ್ಶೆಯ ಇತಿಹಾಸದಲ್ಲಿ ಮಾಸ್ತಿಯವರ ಹೆಸರು ಹಲವು ಮುಖ್ಯ ಕಾರಣಗಳಿಗಾಗಿ ಗಮನಾರ್ಹವೆನಿಸುತ್ತದೆ. ಇವರು ವಿಮರ್ಶೆಯನ್ನು ಬರೆಯಲು ಆರಂಭಿಸಿದ ಕಾಲದಲ್ಲಿ ಕರ್ನಾಟಕವನ್ನೊಳಗೊಂಡ ಭಾರತದಲ್ಲಿ ಮಹತ್ತರವಾದ ಸಾಂಸ್ಕೃತಿಕ ಪಲ್ಲಟಗಳು ತಲೆದೋರುತ್ತಿದ್ದವು. ಭೌತಿಕ ಮತ್ತು ಬೌದ್ಧಿಕ ಭಾರತವು ಹೊಸ...

ಹುಡುಕಾಟವೋ . . . ಹುಡುಗಾಟವೋ

ಹುಡುಕಾಟವೋ . . . ಹುಡುಗಾಟವೋ . . . ಹುಡುಗಾಟವೋ . . . ಕೊನೆಗೆ ಎಣಗಾಟವೋ . . . //ಪ// ಇಲ್ಲಿ ಯಾವುದೂ ಸರಿಯಲ್ಲ ಅದ ಹೇಳುವುದೂ ಸರಿಯಲ್ಲ ಹೇಳದಿರುವುದೂ...