ಕಪಿಲ್ : ವಿಷಾದದ ವಿದಾಯ
ಕೊನೆಗೂ ಕಪಿಲ್‌ದೇವ್ ನಿವೃತ್ತಿ ಘೋಷಿಸಬೇಕಾಯಿತು. ಈ ನಿವೃತ್ತಿ ಘೋಷಣೆ ಹೊರಟ ಸನ್ನಿವೇಶವನ್ನು ಅವಲೋಕಿಸಿದರೆ ನಮ್ಮ ದೇಶದ ಮಹಾನ್ ಆಟಗಾರನೊಬ್ಬನನ್ನು ಕ್ರಿಕೆಟ್ ಕ್ರೀಡಾಂಗಣದಿಂದ ಗೌರವಯುತವಾಗಿ ಬೀಳ್ಕೊಡಲಿಲ್ಲ ಎಂಬ ಸಂಕಟವುಂಟಾಗುತ್ತದೆ. ಕಪಿಲ್ ಇಂದಲ್ಲ ನಾಳೆ ನಿವೃತ್ತಿಯಾಗಬೇಕಿತ್ತು. ಆದರೆ...
Read More