ಹನಿಗವನ ಅಯ್ಯೋಧ್ಯೆ ಪಟ್ಟಾಭಿ ಎ ಕೆ January 2, 2020November 24, 2019 ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲಲ್ಲ; ಅಯ್ಯೋಧ್ಯೆಯಲ್ಲಿ! ***** Read More
ಹನಿಗವನ ಕನ್ನಡ ಪಟ್ಟಾಭಿ ಎ ಕೆ December 26, 2019June 10, 2018 ಕನ್ನಡ ಬೆಳಸಿ, ಉಳಿಸಿ ಎಂದರು ಸಚಿವರು; ಮಾತಿಗೆ ತಪ್ಪದೆ, ಉಳಿಸಿದ್ದೇವಲ್ಲಾ ‘ಋ’! ***** Read More
ಹನಿಗವನ ತುಟ್ಟಿ ಪಟ್ಟಾಭಿ ಎ ಕೆ December 19, 2019June 10, 2018 ವಾರ್ಷಿಕ ಬಡ್ಜಟ್ನಿಂದಾಗಿ ಎಲ್ಲವೂ ತುಟ್ಟಿ; ಅಪರಾಧ ವೆಂದರೆ ಕಚ್ಚಿ(ಸಿ) ಕೊಳ್ಳುವ ತುಟಿ! ***** Read More
ಹನಿಗವನ ಸಿಂಹಾಸನ ಪಟ್ಟಾಭಿ ಎ ಕೆ December 12, 2019June 10, 2018 ಪಟ್ಟ ಏರಿದರೆ ಸಿಂಹಾಸನ; ಚಟ್ಟ ಏರಿದರೆ ಶವಾಸನ! ***** Read More
ಹನಿಗವನ ಮೆರ್ರಿ ಪಟ್ಟಾಭಿ ಎ ಕೆ December 5, 2019June 10, 2018 ಕರ್ರಿ ವರಿ ಬೇಕಿಲ್ಲ ರೀ; ಮೆರ್ರಿ ಒಂದಿದ್ದರೆ ಸಾಕು, ರೀ! ***** Read More
ಹನಿಗವನ ಬೆಸುಗೆ ಪಟ್ಟಾಭಿ ಎ ಕೆ November 28, 2019June 10, 2018 ನಲ್ಲ ನಲ್ಲೆಯರ ಬೆಸೆಯುವ ಶಕ್ತಿ ಚಳಿಗೆ; ಬೇರ್ಪಡಿಸುವ ಶಕ್ತಿ ಬೇಸಿಗೆಗೆ! ***** Read More
ಹನಿಗವನ ಕಾಸು-ಕೂಸು ಪಟ್ಟಾಭಿ ಎ ಕೆ November 21, 2019June 10, 2018 ಕಾಸು, ಕಾಸು ಸೇರಿ ಧನ; ಕೂಸು, ಕೂಸು ಸೇರಿ ಜನ! ***** Read More
ಹನಿಗವನ ರಸಘಟ್ಟ ಪಟ್ಟಾಭಿ ಎ ಕೆ November 14, 2019June 10, 2018 ಯೌವನ ವೆಂಬುದು ಜೀವನ ಯಾತ್ರೆಯ ರಸಘಟ್ಟ; ವೃದ್ಧಾಪ್ಯವೋ ನೀರಸಘಟ್ಟ! ***** Read More
ಹನಿಗವನ ಚಮತ್ಕಾರ ಪಟ್ಟಾಭಿ ಎ ಕೆ November 7, 2019June 10, 2018 ಓಟು ಕಸಿಯುವವ ಹಲ್ಲು ಕಿಸಿದು, ಅನ್ನುತ್ತಾನೆ ‘ನಮಸ್ಕಾರ’ ಅದೇ ಅವನ ಚಮತ್ಕಾರ! ***** Read More
ಹನಿಗವನ ಗಾಳ ಪಟ್ಟಾಭಿ ಎ ಕೆ October 31, 2019June 10, 2018 ಗಾಳಕ್ಕಾಗಿ ಸದಾ ತಪಿಸುತ್ತಿರುತ್ತದೆ ಮೀನು; ಗಾಳಕ್ಕೆ ಸಿಕ್ಕಿಬಿದ್ದಾಗ ಪರಿತಪಿಸುತ್ತದೆ! ***** Read More