ನಗೆಡಂಗುರ-೧೪೧

ಮನ್‌ಮೋಹನ್‌ಸಿಂಗ್ ಬುಶ್‌ರವರಿಗೆ ಹೇಳಿದರ೦ತೆ: "ನಾವು ಮುಂದಿನ ವರ್ಷ ಭಾರತೀಯರನ್ನು ಚಂದ್ರಯಾನಕ್ಕೆ ಕಳುಹಿಸಲಿದ್ದೇನೆ." ಬುಶ್:  “ವಾವ್ ಎಷ್ಟು ಜನರನ್ನು?" ಮ.ಮೋ.ಸಿಂಗ್: "ಒಟ್ಟು ೧೦೦ ಜನ ಅದರಲ್ಲಿ ೨೦ SC, ೨೭ OBC, ೧೮ ST, ೧೦...

ನಗೆಡಂಗುರ-೧೪೦

ಆಗರ್ಭಶ್ರೀಮಂತರು ಆಚ್ಚುತರಾಯರು. ಒಂದು ದಿನ ಸಂಜೆ ವೇಳೆ ಬಂದು ಮನೆ ಮೆಟ್ಟಿಲುಗಳೆಲ್ಲ ಒದ್ದೆಯಾಗಿದ್ದವು. ಅಕಸ್ಮಾತ್ ಮೆಟ್ಟಲು ಮೇಲೆ ಕಾಲು ಇಟ್ಟಾಗ ಜಾರಿ ಬಿದ್ದರು. ಆಳು ಇದನ್ನು ಗಮನಿಸುತ್ತ 'ಕಿಸಕ್' ಎಂದು ನಗಾಡಿದ, ರಾಯರಿಗೆ ಕೋಪ...

ನಗೆಡಂಗುರ-೧೩೯

ಗುರು: "ಖಡ್ಗಕ್ಕಿಂತ ಹರಿತವಾದ ಆಯುಧ ಯಾವುದು? ಯಾರು ಉತ್ತರ ಹೇಳಬಲ್ಲಿರಿ?” ಒಬ್ಬ ಶಿಷ್ಯ: "ನನಗೆ ಉತ್ತರ ಗೊತ್ತು ಸಾರ್, ಹೆಂಡತಿಯ ನಾಲಿಗೆ ಎಲ್ಲಕ್ಕೂ ಹರಿತವಾದುದಂತೆ. ಹಾಗಂತ ನಮ್ಮ ಅಪ್ಪ ಯಾವತ್ತೋ ಹೇಳಿದ್ದನ್ನು ಕೇಳಿದ್ದೆ!” ****

ನಗೆಡಂಗುರ-೧೩೮

ಭಿಕ್ಷುಕ: "ಸ್ವಾಮೀ ಮೂರು ದಿನಗಳಿಂದ ಹೊಟ್ಟಿಗೆ ಆನ್ನವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದೀನಿ ಕೊಂಚ ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳಿ”. ಮನೆ ಯಜಮಾನ: "ಇನ್ನೂ ಮೂರು ದಿನ ಉಪವಾಸ ಇದ್ದುಬಿಡು ಮುಂದೆ ಆದೇ ಅಭ್ಯಾಸವಾಗಿ ಬಿಡುತ್ತೆ ಭಿಕ್ಷೆ...

ನಗೆಡಂಗುರ-೧೩೭

ಒಬ್ಬ ಸರ್ದಾರ್ಜಿಗೆ, ಸರ್ದಾರ್ಜಿ ಜೋಕುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದು ದಿನ ತನ್ನ ಹೆಂಡತಿಗೆ ಹೇಳಿದ: "ನನ್ನ ಪಾತ್ರ ಇಲ್ಲದಂತಹ ಒಂದು ಜೋಕ್ ಹೇಳು ನೋಡೋಣ" ಎಂದ. ಆಕೆ ಹೇಳಿದಳು. "ನಾನು ಈಗ...

ನಗೆಡಂಗುರ-೧೩೬

ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ "ನನ್ನ ಮಗ ಆರುತಿಂಗಳಿಂದ ಕೋಮಾದಲ್ಲಿದ್ದಾನೆ ನ್ನೇಹಿತ: (ಕೋಮಾ ಎಂದರೆ ದೊಡ್ಡ ಕಂಪನಿಯೆಂದು ಭ್ರಮಿಸಿ) "ಏನು ಕೆಲಸವಂತೆ? ಸಂಬಳ ಎಷ್ಟಂತೆ?”

ನಗೆಡಂಗುರ-೧೩೫

ಒಂದು ದಿನ ಗೊರ್ಬಚೋವ್, ರೇಗನ್ ಮತ್ತು ರಾಜೀವ್‌ಗಾಂಧಿ ಒಂದೆಡೆ ಸೇರಿ ತಮ್ಮ ತಮ್ಮದೇಶಗಳ ಬಗ್ಗೆ ಏನು ಅಭಿಪ್ರಾಯವಿದೆ ಎಂಬುದನ್ನು ದೇವರನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಬಯಸಿದರು. ಮೊದಲಿಗೆ ರಷ್ಯಾದ ಗೊರ್ಬಚೋವ್ ದೇವರನ್ನು ಕೇಳಿದರು: "ನಮ್ಮ...

ನಗೆಡಂಗುರ-೧೩೪

ಒಬ್ಬ ಬಾರ್‌ಗೆ ಹೋಗಿ ಚಿನ್ನಾಗಿ ಕುಡಿದು ಹೊರಡಲು ಮುಂದಾದ. "ದುಡ್ಡಲ್ಲಿ ಕೊಡು", ಮಾಲೀಕ ಕೇಳಿದ. "ನಾನು ಆಗಲೇ ಕೊಟ್ಟೆ" ಎಂದು ಹೇಳುತ್ತ ಜಾಗ ಖಾಲಿಮಾಡಿದ. ಎರಡನೆಯವನೂ ಚೆನ್ನಾಗಿ ಕುಡಿದ. ಹೊರಡುವಾಗ "ದುಡ್ಡೆಲ್ಲಿ ಕೊಡು" ಎಂದು...

ನಗೆಡಂಗುರ-೧೩೩

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು  "ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ         ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?". ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ "ಸಾರ್ ತಾವು ಬರುವವರೆಗೂ ಒಂದು...

ನಗೆಡಂಗುರ-೧೩೨

ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ ಕೋಪಬಂತು. ಹೆಂಡತಿಯನ್ನು...