ನಗೆಡಂಗುರ-೧೩೩
ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು "ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?". ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ "ಸಾರ್ ತಾವು ಬರುವವರೆಗೂ ಒಂದು...
Read More