ಹನಿಗವನ ಭೂದೇವಿ ಪಟ್ಟಾಭಿ ಎ ಕೆ May 21, 2020November 24, 2019 ಗರಗರ ತಿರುಗುವ ಭೂದೇವಿ ಸೃಷ್ಟಿಕರ್ತನ ಚಾಟಿಗೆ ಸಿಲುಕಿದ ಬುಗುರಿ! ***** Read More
ಹನಿಗವನ ಅಡುಗೆ ಪಟ್ಟಾಭಿ ಎ ಕೆ May 14, 2020November 24, 2019 ಗಂಡಸು ಅಡುಗೆ ಸೌಟು ಹಿಡಿದಾ ರೀ; ರುಚಿಯೋ ಕಮಟು ಕೊಬರಿ, ರೀ! ***** Read More
ಹನಿಗವನ ನವಂಬರ ಪಟ್ಟಾಭಿ ಎ ಕೆ May 7, 2020November 24, 2019 ಕನ್ನಡದ ಬಳಕೆಯ ಬರ ನೀಗಿಸಲು ಮತ್ತೆ ಮತ್ತೆ ಬರುತ್ತದೆ ನವಂಬರ! ***** Read More
ಹನಿಗವನ ಚುಟುಕು ಪಟ್ಟಾಭಿ ಎ ಕೆ April 30, 2020November 24, 2019 ಸಾಹಿತ್ಯದಲ್ಲಿನ ಮೊಟುಕು ರಸದೌತಣದ ಗುಟುಕು; ಅದೇ ಚುಟುಕು! ***** Read More
ಹನಿಗವನ ಪಕ್ಷಾಂತರ ಪಟ್ಟಾಭಿ ಎ ಕೆ April 23, 2020November 24, 2019 ರಾಜಕಾರಣದಲ್ಲಿ ಉಂಟು ಹತ್ತಾರು ತರ; ಅದರಲ್ಲೊಂದು ಪಕ್ಷಾಂತರ! ***** Read More
ಹನಿಗವನ ಅಪಸ್ವರ ಪಟ್ಟಾಭಿ ಎ ಕೆ April 16, 2020November 24, 2019 ಅಪಹಾಸ್ಯವೆಂದರೆ ಸಂಗೀತದಲ್ಲಿ ಅಪಸ್ವರ ವಿದ್ದಂತೆ! ***** Read More
ಹನಿಗವನ ಸಾರ್ಸ್ಮಾರಿ ರೋಗ ಪಟ್ಟಾಭಿ ಎ ಕೆ April 9, 2020November 24, 2019 ಸಾರ್ಸ್ಮಾರಿ ಬಂದಾಗ ಕೈಲೊಂದು ಪೊರಕೆ; ಸಂಸಾರವನ್ನೇ ಗುಡಿಸಿ ಸಾರ್ಸೋಕೆ! ***** Read More
ಹನಿಗವನ ಜೇಬು ಪಟ್ಟಾಭಿ ಎ ಕೆ April 2, 2020November 24, 2019 ತಿಂಗಳ ಆದಿಯಲ್ಲಿ ಮುಟ್ಟಿದರೆ ‘ಮನಿ’ ಅಂತ್ಯದಲ್ಲಿ ಮುಟ್ಟಿದರೆ ‘ಮುನಿ’ ***** Read More
ಹನಿಗವನ ಡಯಾಬಿಟಿಕ್ ಪಟ್ಟಾಭಿ ಎ ಕೆ March 26, 2020November 24, 2019 ಜಾಮೂನು ಪ್ಲೇಟ್ ಅವನ ಮುಂದೆ ತಂದಿಟ್ಟಾಗ, ಮುಟ್ಟಲಿಲ್ಲ ‘ತುಟಿಪಿಟಿಕ್’ ಎನ್ನಲಿಲ್ಲ; ಕಾರಣ? ಅವನೊಬ್ಬ ಡಯಾಬಿಟಿಕ್! ***** Read More
ಹನಿಗವನ ಬೆನ್ನು ಪಟ್ಟಾಭಿ ಎ ಕೆ March 19, 2020November 24, 2019 ಜೂನ್ ಬಂತೆಂದರೆ ಶಾಲಾರಂಭ; ಬೆನ್ನು ಬಾಗಲು ಇನ್ನು ಆರಂಭ! ***** Read More