ನಗೆ ಡಂಗುರ-೧೬೧

ವೈದ್ಯರು: "ಹೇಗಿದ್ದಾರಮ್ಮಾನಿಮ್ಮಯಜಮಾನರು?" ಆಕೆ: "ಡಾಕ್ಟರ್, ನನಗೆ ಬೆವರೇ ಬರುತ್ತಿಲ್ಲ ಆಂತಾ ಇದ್ದಾರೆ." ವೈದ್ಯರು: "ಬೆವರು ಬರೋದು ಬಲು ಸುಲಭ; ಅವರು ಹೀಗೆ ಮಾಡಲಿ. ಇವತ್ತು ಅವರಿಗೆ ಔಷಧಿ ಕೊಡಬೇಡಿ. ಬದಲಿಗೆ ಈ ಬಿಲ್ಲುಕೊಡಿ ಸಾಕು...

ನಗೆ ಡಂಗುರ-೧೬೦

ಅದೊಂದು ಆಹ್ವಾನ ಪತ್ರಿಕೆ. ರಾತ್ರಿ ಎಂಟಕ್ಕೆ ’BAJAN' ಎಂದು ಇರಬೇಕಾದ ಜಾಗದಲ್ಲಿ ’BOJAN' ಎಂದು ತಪ್ಪಾಗಿ ಆಚ್ಚಾಗಿಬಿಟ್ಟಿದೆ. ರಾತ್ರಿ ಎಂಟಕ್ಕೆ ಪ್ರವಾಹೋಪಾದಿಯಲ್ಲಿ ಜನಗಳು ಬರುತ್ತಿರುವುದನ್ನು ಕಂಡು ವ್ಕವಸ್ಥಾಪಕರಿಗೆ ಮೂರ್ಛೆಯಾಗುವುದೊಂದು ತಪ್ಪಿದರೂ ಆದ     ಪ್ರಮಾದ ಮಾತ್ರ...

ನಗೆ ಡಂಗುರ-೧೫೯

ನ್ಯಾಯಧೀಶರು:  "ನಿನ್ನ ಆಜ್ಜನನ್ನು ನೀನು ಕತ್ತು ಹಿಸುಕಿ ಕೊಲೆಮಾಡಿದ ಆಪಾದನೆ ಇದೆ. ಏನು   ಹೇಳುತ್ತೀಯಾ?" ಅಪರಾಧಿ: "ಮಹಾಸ್ಥಾಮೀ, ನಾನು ಖಂಡಿತವಾಗಿಯೂ ಕೊಲೆಮಾಡಲಿಲ್ಲ. ಮೊನ್ನೆ ನನ್ನ ಕೈಕಾಲುಗಳು ತುಂಬಾ ನೋಯುತ್ತಿವೆ. ಚೆನ್ನಾಗಿ ಒತ್ತು ಅಂದರು. ಅದಾದನಂತರ...

ನಗೆ ಡಂಗುರ-೧೫೮

ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು  ಎಸೆದರು: "ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?" ಒಬ್ಬ ವೇದಾಂತಿ: "ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ  ಬ್ರಹ್ಮ, ವಿಷ್ಣು, ಮಹೇಶ್ವರ," ಎಂದರು. ಪ್ರಾಪಂಚಿಕವಾದಿ:"ಹಣ,...

ನಗೆ ಡಂಗುರ-೧೫೭

ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು. ಗಾಂಧೀಜಿ: "ನಿಮ್ಮ ತಂದೆಯವರು ಏನು ಮಾಡುತ್ತಾರೆ?" ಹುಡುಗಿ: "ಅವರು ಬೀಡಿ ಆಂಗಡಿ ಇಟ್ಟಿದ್ದಾರೆ." ಆಗ ಗಾಂಧೀಜಿಯವರು ಆ ಹುಡುಗಿಗೆ ‘ಬೀಡಿ ಸೇದುವುದು ಒಳ್ಳೆಯದಲ್ಲ’...

ನಗೆ ಡಂಗುರ-೧೫೬

ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: "ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?" ಸಭಿಕರೊಬ್ಬರು ನಿಂತು "ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬಹುದು. ಆದರೆ...

ನಗೆ ಡಂಗುರ-೧೫೫

ಎದುರಿಗೆ ಸಾಹಿತಿಯೊಬ್ಬರು ಎದುರಾದರು.- ಶಾಮಣ್ಣ ಅವರನ್ನು ಮಾತಿಗೆ ಎಳೆದ. "ಏನು ಈಚೀಚಿಗೆ ನಿಮ್ಮ ಬರಹ ಕಾಣುತ್ತಿಲ್ಲವಲ್ಲ. ಬರೆಯುವುದನ್ನು ನಿಲ್ಲಿಸಿ ಬಿಟ್ಟಿರಾ?" ಕೇಳಿದ. ಸಾಹಿತಿ: "ಇಲ್ಲವಲ್ಲಾ, ನಾನು ಒಂದೇಸಮನೆ ಬರೆಯುತ್ತಲೇ ಇದ್ದೇನಲ್ಲಾ, ಆದರೆ ಪತ್ರಿಕೆಗಳಲ್ಲಿ ನನ್ನ...

ನಗೆ ಡಂಗುರ-೧೫೪

ಬೆಂಗಳೂರಿನಲ್ಲಿ ಇಬ್ಬರು ತಮಿಳು ಮಾತಾಡುತ್ತಿದ್ದರೆ ಇಬ್ಬರೂ ತಮಿಳರು ಆಥವಾ ಒಬ್ಬ ತಮಿಳ, ಒಬ್ಬ ಕನ್ನಡಿಗ. ಇಬ್ಬರು ತೆಲುಗು ಮಾತಾಡುತ್ತಿದ್ದರೆ ಇಬ್ಬರೂ ತೆಲುಗರು ಆಥವಾ ಒಬ್ಬ ತೆಲುಗ, ಒಬ್ಬ ಕನ್ನಡಿಗ. ಇಬ್ಬರು ಹಿಂದಿ ಮಾತಾಡುತ್ತಿದ್ದರೆ ಇಬ್ಬರೂ...

ನಗೆ ಡಂಗುರ-೧೫೩

ವಿಜ್ಞಾನಿ ಐನ್‍ಸ್ಟೀನರು ತಮ್ಮ ಜೋಬಿನಲ್ಲಿ ಸದಾ ಮೂರು ಕನ್ನಡಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಸ್ನೇಹಿತರೊಬ್ಬರು ಕಾರಣ ಕೇಳಿದರು. ಆಗ ವಿಜ್ಞಾನಿ ಐನ್‍ಸ್ಟೀನ್‍ರವರು ಉತ್ತರಿಸಿದ್ದು ಹೀಗೆ: "ದೂರದವಸ್ತುಗಳನ್ನು ನೋಡಲು ಒಂದು. ಸಮೀಪದ ವಸ್ತುಗಳನ್ನು ನೋಡಲು ಇನ್ನೊಂದು...

ನಗೆ ಡಂಗುರ-೧೫೨

ರೋಗಿ: "ನೀವು ಕೊಟ್ಟಿರುವ ಔಷದ ಮಾತ್ರೆಗಳೆನ್ನು ಉಪಯೋಗಿಸಿದರೆ ನನ್ನ ಬೊಜ್ಜು ಕರಗಬಲ್ಲದೆ ವೈದ್ಯರೆ?" ವೈದ್ಯ: "ಅದರ ಚಿಂತೆ ಬಿಡು. ಬೊಜ್ಜು ಕರಗಿಸುವ ಕೆಲಸವನ್ನು ನನ್ನ ಬಿಲ್ ಲೀಲಾಜಾಲವಾಗಿ ಮಾಡಬಲ್ಲದು!" ***