ಹನಿಗವನ ಸಂತೃಪ್ತಿ ಪಟ್ಟಾಭಿ ಎ ಕೆ October 8, 2020November 24, 2019 ಸಂತೃಪ್ತಿಯೇ ಸಂಪತ್ತು ಅತೃಪ್ತಿಯೇ ಆಪತ್ತು! ಎಲ್ಲಿ ಸಂತೃಪ್ತಿಯ ಸಂಪತ್ತೋ ಅಲ್ಲಿಲ್ಲ ಅತೃಪ್ತಿಯ ಆಪತ್ತು! ***** Read More
ಹನಿಗವನ ಯತಿ (ಸನ್ಯಾಸಿ) ಪಟ್ಟಾಭಿ ಎ ಕೆ October 1, 2020November 24, 2019 ಗಂಡ ಹೆಂಡತಿಯರಲ್ಲಿ ವಿರಸ ಆದಲ್ಲಿ ಅತಿ, ಶೀಘ್ರವೇ ಆಗುತ್ತಾನೆ ಗಂಡ ಯತಿ! ***** Read More
ಹನಿಗವನ ನಗೆ ಪಟ್ಟಾಭಿ ಎ ಕೆ September 24, 2020November 24, 2019 ನಗೆ ಹೂರಣ ದೊರೆತಷ್ಟೂ ದುಃಖ ಮಾರಣ! ***** Read More
ಹನಿಗವನ ಮೊಬೈಲ್ ಪಟ್ಟಾಭಿ ಎ ಕೆ September 17, 2020April 18, 2020 ಕಿರಿಯರ ಕಿವಿ ಬಳಿ ಸದಾ ಮೊಬೈಲು; ಹಿರಿಯರು ಅನ್ನುತ್ತಾರೆ ಇವರಿಗೆ ಎಲ್ಲೋ ಐಲು ಪೈಲು! ***** Read More
ಹನಿಗವನ ಕೂಸು ಪಟ್ಟಾಭಿ ಎ ಕೆ September 10, 2020November 24, 2019 ತಾಯಿಯ ಮಡಿಲಲ್ಲಿ ಪ್ರೀತಿಯ ಕಡಲು! ***** Read More
ಹನಿಗವನ ಲಾಭ ಪಟ್ಟಾಭಿ ಎ ಕೆ September 3, 2020November 24, 2019 ಹಾಲು ಉಕ್ಕಿದರೆ ನಷ್ಟ; ಹಾಸ್ಯ ಉಕ್ಕಿದರೆ ಲಾಭ! ***** Read More
ಹನಿಗವನ ಸಿಹಿ ಪಟ್ಟಾಭಿ ಎ ಕೆ August 27, 2020November 24, 2019 ಸಿಹಿ ಮೇಲಿನ ಅತಿ ಮೋಹ ತರಲಿದೆ ಮಧುಮೇಹ! ***** Read More
ಹನಿಗವನ ಮಗು ಪಟ್ಟಾಭಿ ಎ ಕೆ August 20, 2020November 24, 2019 ತಾಯಿಯ ಗರ್ಭದಿಂದ ಹೊರಬರುವ ಮಗು ತರುತ್ತದೆ ಕುಟುಂಬದಲ್ಲಿ ನಗು! ***** Read More
ಹನಿಗವನ ಗುಳಿಗೆ (ಮಾತ್ರೆ) ಪಟ್ಟಾಭಿ ಎ ಕೆ August 13, 2020November 24, 2019 ವೃದ್ಧ ರೋಗಿಗೆ ‘ಗುಳಿಗೆ’ ತೆಗೆದುಕೊಳ್ಳಲು ನೆನಪಿಸಿದಾಗ ಅವರೆಂದರು; "ಈಗ ಗುಳಿಕ ಕಾಲ"! ***** Read More
ಹನಿಗವನ ಚಳುವಳಿ ಪಟ್ಟಾಭಿ ಎ ಕೆ August 6, 2020November 24, 2019 ರಾಜಕಾರಣ ಇತ್ತ ಬಳುವಳಿ ಈ ಚಳುವಳಿ! ***** Read More