ಹನಿಗವನ ನಗೆ ಮುಗುಳು ಪಟ್ಟಾಭಿ ಎ ಕೆ January 21, 2021January 4, 2021 ‘ನಗೆ ಮುಗುಳು’ ಓದಿ ಕೊಂಡೆ; ನಗೆಯಲ್ಲೇ ಮುಳುಗಿ ಕೊಂಡೆ! ***** Read More
ಹನಿಗವನ ಗತ್ತು ಪಟ್ಟಾಭಿ ಎ ಕೆ January 14, 2021January 4, 2021 ಚುನಾವಣೆಯಲ್ಲಿ ಗೆದ್ದ ಹೊತ್ತು ಜಗತ್ತನ್ನೇ ಗೆದ್ದೆನೆಂಬ ಗತ್ತು! ***** Read More
ಹನಿಗವನ ತ್ಯಾಗ ಪಟ್ಟಾಭಿ ಎ ಕೆ December 31, 2020November 24, 2019 ದಾನಶೀಲರು ಮಾಡುತ್ತಾರೆ ಸದಾ ತ್ಯಾಗ; ರಾಜಕಾರಣಿಗಳು ಮಾಡುತ್ತಾರೆ ಸಭಾ ತ್ಯಾಗ; ***** Read More
ಕವಿತೆ ಒಲವು ಪಟ್ಟಾಭಿ ಎ ಕೆ December 24, 2020November 24, 2019 ಗಂಡ ಹೆಂಡತಿಯರಲ್ಲಿ ಒಲವಿನ ಬಲವೇ ಬಾಳಿನ ಗೆಲವು! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆ December 17, 2020November 24, 2019 ಹೆಣ್ಣು ಮದುವೆಗೆ ಮುನ್ನ ಅಬಲೆ; ಮದುವೆಯ ನಂತರ ಭಾರಿ ಬೆಲೆ! ***** Read More
ಹನಿಗವನ ರಹದಾರಿ ಪಟ್ಟಾಭಿ ಎ ಕೆ December 10, 2020November 24, 2019 ನೋವು ಸಾವುಗಳ ದಾರಿ ವಿರಹಕ್ಕೆ ರಹದಾರಿ ***** Read More
ಹನಿಗವನ ಅಮೃತ ಪಟ್ಟಾಭಿ ಎ ಕೆ December 3, 2020November 24, 2019 ಆಕಳು ಇತ್ತ ಅಮೃತದಿಂದ ಬದುಕುತ್ತವೆ ಮಕ್ಕಳು ***** Read More
ಹನಿಗವನ ದುಡ್ಡು ಪಟ್ಟಾಭಿ ಎ ಕೆ November 26, 2020November 24, 2019 ದುಡ್ಡಿಲ್ಲದವ ಬಡಪಾಯಿ; ದುಡ್ಡಿದ್ದವ ಸಿಪಾಯಿ! ***** Read More
ಹನಿಗವನ ವೃದ್ಧಾಪ್ಯ ಪಟ್ಟಾಭಿ ಎ ಕೆ November 19, 2020November 24, 2019 ಅಜ್ಜಿ ಹೊಸೆಯುತ್ತಾಳೆ ಹೂಬತ್ತಿಯನ್ನು; ಅಜ್ಜ? ನೆನಪುಗಳ ಬುತ್ತಿಯನ್ನಲ್ಲದೆ ಮತ್ತೇನನ್ನಾ?! ***** Read More
ಹನಿಗವನ ಮನಿ ಪಟ್ಟಾಭಿ ಎ ಕೆ November 12, 2020November 24, 2019 ಮನೆ ಇಲ್ಲವೆಂದ್ರೂ ನಡೀತೈತೆ; ಮನಿ ಹಾಂಗಲ್ಲ! ***** Read More