ಹನಿಗವನ ಬೇವು ಪಟ್ಟಾಭಿ ಎ ಕೆ April 1, 2021January 4, 2021 ಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! ***** Read More
ಹನಿಗವನ ಕವನ ಪಟ್ಟಾಭಿ ಎ ಕೆ March 25, 2021March 25, 2021 ಭಾವನೆಗಳ ಬಚ್ಚಿಟ್ಟುಕೊಂಡು ಹೃದಯದ ಕದ ತಟ್ಟುವ ಪದಗಳ ರಾಶಿಯೇ ಕವನ! ***** Read More
ಹನಿಗವನ ಗಂಡಭೇರುಂಡ ಪಟ್ಟಾಭಿ ಎ ಕೆ March 18, 2021January 4, 2021 ಸಂಸಾರದ ಬಂಡಿಯಲ್ಲಿ ಗಂಡ, ಹೆಂಡತಿಯರು ಇತ್ತಲೆಯ ಗಂಡಭೇರುಂಡ ಇದ್ದಂತೆ! ***** Read More
ಹನಿಗವನ ಬದುಕು ಪಟ್ಟಾಭಿ ಎ ಕೆ March 11, 2021January 4, 2021 ಬಡವನ ಬದುಕು ವರ್ಷವೆಲ್ಲಾ ಬೇವು; ಯುಗಾದಿಯಂದು ಮಾತ್ರ ಬೆಲ್ಲ ಬೇವು! ***** Read More
ಹನಿಗವನ ಗುರಾಣಿ ಪಟ್ಟಾಭಿ ಎ ಕೆ March 4, 2021January 4, 2021 ಗಂಡನಿಗೆ ಹೆಂಡತಿ ರಾಣಿ; ಹೆಂಡತಿಗೆ ಗಂಡ ಗುರಾಣಿ! ***** Read More
ಹನಿಗವನ ಬಾಯಾರಿಕೆ ಪಟ್ಟಾಭಿ ಎ ಕೆ February 25, 2021January 4, 2021 ಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! ***** Read More
ಹನಿಗವನ ಚುಟುಕು ಪಟ್ಟಾಭಿ ಎ ಕೆ February 18, 2021January 4, 2021 ಕಟುಕನ ಕೈಗೆ ಬೇಕು ಕತ್ರಿ; ಚುಟುಕು ಕೇಳುವ ಕವಿಗಳಿಗೆ ಕೆಲವೊಮ್ಮೆ ಬೇಕು ಹತ್ತಿ! ***** Read More
ಹನಿಗವನ ಮನೆ ಪಟ್ಟಾಭಿ ಎ ಕೆ February 11, 2021January 4, 2021 ಮಕ್ಕಳಿಲ್ಲದ ಮನೆ ಬಣ ಬಣ; ದಾಯಾದಿಗಳಿರುವ ಮನೆ ಸದಾ ರಣರಣ! ***** Read More
ಹನಿಗವನ ಬೇವು ಬೆಲ್ಲ ಪಟ್ಟಾಭಿ ಎ ಕೆ February 4, 2021January 4, 2021 ವಜ್ರ ದೇಹಕ್ಕೆ ಬೇಕು ಬೇವು ಬೆಲ್ಲ; ಮಧುಮೇಹಕ್ಕೆ ಸಾಕು ಬರೀ ಬೆಲ್ಲ! ***** Read More
ಹನಿಗವನ ಮೆಲುನಗು ಪಟ್ಟಾಭಿ ಎ ಕೆ January 28, 2021January 4, 2021 ಸದಾ ಬೇಕು ನಗೆ ಮುಗುಳು; ವೃಥಾ ಬೇಡ ಹೊಗೆ ಉಗುಳು! ***** Read More