ಜೀವಯಾನ

ಸುಳಿವ ಗಾಳಿಗೆ ತಳಿರು ತೂಗಲು ಹಕ್ಕಿಗೊರಳಲಿ ಇನಿದನಿ...... ಉದಯ ಕಿರಣವು ಮುದದಿ ಹೊಮ್ಮಲು ಲತೆಗಳಲ್ಹರಳು ಸುಮದನಿ ಮಣ್ಣನಿ ಯಾವ ಕೈಗಳು ಬೆಸೆದ ಮಾಯೆಯೋ ಲೋಕ ಜೀವಯಾನಕೆ ಮುನ್ನುಡಿ ಇಂದು ನಿನ್ನೆಗು ಮುನ್ನ ನಾಳೆಗೂ ಸಾಗಿ...

ಪೀಠಿಕೆ

ನಿನಗು ನನಗು ನೆಲ-ಮುಗಿಲಿನಂತರ ವೆಂದನಲ್ಲನ ಮೊಗದಲಿ..... ಮೊಗವಿಟ್ಟು ನುಡಿದಳು ಇನಿದು ದನಿಯಲಿ.. ನಿಜದ ಬದುಕಿದೆ ನೆಲದಲಿ ಭರದಿ ಸುರಿವಾ ಮಳೆಯಬ್ಬರ ಸುವ ಕೋಪದುರಿಯ ನೇಸರ..... ಗೊತ್ತು-ಗುರಿಯು ಇಲ್ಲದಲೆಯೋ..... ಬೀಸುಗಾಳಿಯ ಬರ್ಬರ ಎಲ್ಲ ಕಂಡು, ಎಲ್ಲ...

ಅನುರಾಗ

ಮೊದಲ ಮಾತನು ನುಡಿದವ ತಾ ಜಗಕೆ ಮೊದಲ ಕಬ್ಬಿಗ ಇಂಪು ಸ್ವರದಲಿ ಬೆಲ್ವಸದವ ತಾ ವಿಶ್ವ ವೈಣಿಕ ಕಾಯಕ ಮಾತ-ಮಾತಲಿ ಕಟ್ಟಿದ ಮಾಲೆಯು ಬಾನು-ಬುವಿಯ ಲೀಲೆಗೆ ಶೃತಿ-ಲಯ-ಸ್ವರದ ರಾಗ ಗೀತೆಯು ಅನುರಾಗ ಬೆರೆತಾ ಬಾಳಿಗೆ...

ದಾರಿ

ಬೆಳಗು ದೀಪವೆ ಬೆಳಗುತಿರು ನೀ..... ನಿನ್ನ ಬೆಳಕಲಿ ಗುರಿಯಿದೆ..... ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ..... ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ..... ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢದ ಹಾದಿಗೆ........

ಅಕ್ಷಯ ಪಾತ್ರೆ

ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ...

ಬೆಸುಗೆ-ವಸುಗೆ

ಯಾವ ಶುಭಗಳಿಗೆಯಲಿ ಪ್ರಕೃತಿ ತಾನುದೆಯಿಸಿತೊ ಆವ ಶುಭ ವೇಳೆಯಲಿ ಜೀವ ಕಣ್ ತೆರೆಯಿತೊ ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ|| ಶುಭೋದಯದ ಹಗಲಿರುಳಿನಲಿ ನವೋದಯದ ಬಾಳ ಬೆಳಕು ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ||...

ನಾನು-ನೀನು

ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ...

ಸೂರ್ಯ ಚಂದ್ರರ ಹಾಡು

ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ...

ಪಯಣ

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ - `ಮನ'ವ ಕೈಯ ಹಿಡಿಯಲಿ || ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ...

ಚಿನ್ಮಯಿ

ದಾರಿ ತೋರುವವರಾರು ನಿನಗೆ ಚಿನ್ಮಯಾನಂದದ ಶಿವ ಬೆಳಕಿನೆಡೆಗೆ || ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ ಪೊಳ್ಳು-ಜೊಳ್ಳು ಭರವಸೆ ಗೋಪುರ ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು ಹಗಲುಗನಸಿನ ಡಂಗುರ || ಎನು ನೆಚ್ಚುವೆ ಯಾರ...