ಹನಿಗವನ ತೆರಿಗೆ ಮತ್ತು ತೇರು ಪಟ್ಟಾಭಿ ಎ ಕೆ May 13, 2021January 4, 2021 ತೆರಿಗೆ ಕೊಡಲು ಮಂದಿ ಸದಾ ಸಿದ್ಧ; ತೇರಿಗೆ ಏರಲು ಮಂತ್ರಿ ಸದಾ ಸಿದ್ಧ; ***** Read More
ಹನಿಗವನ ತರಕಾರಿ ಪಟ್ಟಾಭಿ ಎ ಕೆ May 6, 2021January 4, 2021 ಇಂದು ತರಕಾರಿ ಭಾರಿ ದುಬಾರಿ; ಕೊಳ್ಳಲೀಗ ಭಾರಿ ಆತಂಕಕಾರಿ! ***** Read More
ಹನಿಗವನ ಮುತ್ತು ಪಟ್ಟಾಭಿ ಎ ಕೆ April 29, 2021January 4, 2021 ಮುತ್ತು ಸಮುದ್ರದಲ್ಲಿ ಮಾತ್ರ ದೊರೆಯುತ್ತದೆ ಎಂದು ತಿಳಿದಿದ್ದೆ ಮೊನ್ನೆ ಮೊನ್ನೆ ತನಕ; ನನಗೆ ಲಗ್ನವಾಗುವ ತನಕ! ***** Read More
ಹನಿಗವನ ಬೊಕ್ಕ ತಲೆ ಪಟ್ಟಾಭಿ ಎ ಕೆ April 22, 2021January 4, 2021 ಹೇನು, ಸೀರು ಬಿಳಿಗೂದಲು ರಹಿತ ಇರುವ ಬೊಕ್ಕ ತಲೆ ನಿಜಕ್ಕೂ ಚೊಕ್ಕ ತಲೆ! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆ April 15, 2021January 4, 2021 ಕೊಟ್ಟ ಹೆಣ್ಣು ಕುಲಕ್ಕೆ ಹೊರಗು; ಸತ್ಯಾಂಶ ವೆಂದರೆ ಅವಳು ಕುಲಕ್ಕೆ ಕೊರಗು! ***** Read More
ಹನಿಗವನ ತೇದಿ ಒಂದು ಪಟ್ಟಾಭಿ ಎ ಕೆ April 8, 2021January 4, 2021 ಅಂದು ತೇದಿ ಒಂದು ಕಿಸೆ ತುಂಬಿತ್ತು; ಇಂದು ಇಪ್ಪತ್ತೊಂದು ಕಿಸೆ ಮಾತ್ರ ಬಂದ್! ***** Read More
ಹನಿಗವನ ಬೇವು ಪಟ್ಟಾಭಿ ಎ ಕೆ April 1, 2021January 4, 2021 ಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! ***** Read More
ಹನಿಗವನ ಕವನ ಪಟ್ಟಾಭಿ ಎ ಕೆ March 25, 2021March 25, 2021 ಭಾವನೆಗಳ ಬಚ್ಚಿಟ್ಟುಕೊಂಡು ಹೃದಯದ ಕದ ತಟ್ಟುವ ಪದಗಳ ರಾಶಿಯೇ ಕವನ! ***** Read More
ಹನಿಗವನ ಗಂಡಭೇರುಂಡ ಪಟ್ಟಾಭಿ ಎ ಕೆ March 18, 2021January 4, 2021 ಸಂಸಾರದ ಬಂಡಿಯಲ್ಲಿ ಗಂಡ, ಹೆಂಡತಿಯರು ಇತ್ತಲೆಯ ಗಂಡಭೇರುಂಡ ಇದ್ದಂತೆ! ***** Read More
ಹನಿಗವನ ಬದುಕು ಪಟ್ಟಾಭಿ ಎ ಕೆ March 11, 2021January 4, 2021 ಬಡವನ ಬದುಕು ವರ್ಷವೆಲ್ಲಾ ಬೇವು; ಯುಗಾದಿಯಂದು ಮಾತ್ರ ಬೆಲ್ಲ ಬೇವು! ***** Read More