ಹನಿಗವನ ಪ್ರಾಣ ಪರಿಮಳ ರಾವ್ ಜಿ ಆರ್ March 4, 2020April 18, 2020 ಉಸಿರ ತಂತುವಲಿ ನಿಂತಿದೆ ದೇಹ ಜೀವ ಭಾವದಲಿ ತೂಗಿದೆ ಪ್ರಾಣಗೇಹ. ***** Read More
ಹನಿಗವನ ಕಣ್ಣು ಪರಿಮಳ ರಾವ್ ಜಿ ಆರ್ February 26, 2020April 7, 2020 ನವಿಲಿಗೆ ಬಣ್ಣದ ನೂರು ಕಣ್ಣು ಆಂತರ್ಯಕ್ಕೆ ಬೆಳಕಿನ ಒಂದೇ ನೊಸಲ ಕಣ್ಣು. ***** Read More
ಹನಿಗವನ ಪರಿಣಾಮ ಪರಿಮಳ ರಾವ್ ಜಿ ಆರ್ February 19, 2020April 7, 2020 ಕಡಲು ಹನಿಯಾಗುವ ನಿಲುವು ಹನಿ, ಕಡಲಾಗುವ ಚೆಲುವು ನೋಡಿ ಕಣ್ಣ ಹನಿಸಿತು ಹೃದಯ ಮತ್ತೆ ಕಡಲಾಯಿತು. ***** Read More
ಹನಿಗವನ ಅಕ್ಷಯ ಪರಿಮಳ ರಾವ್ ಜಿ ಆರ್ February 12, 2020April 7, 2020 ಅಕ್ಷರಕೆ ಜೀವ ತುಂಬಿ ಬೆಳಸೆ ಅಕ್ಷಯದ ಭಾವ ಜೀವದುದ್ದಕ್ಕೆ. ***** Read More
ಹನಿಗವನ ಜೀವಾಗ್ನಿ ಪರಿಮಳ ರಾವ್ ಜಿ ಆರ್ February 5, 2020April 7, 2020 ಜೀವಾಗ್ನಿ ಬಿಸಿಯಲ್ಲಿ ಕಣ್ಣು ತೆರೆದು ಬೆಳಗಿತು, ಬೆಳಕಾಗಿ ಜೀವಾಗ್ನಿ ಬಿಸಿಯಲ್ಲಿ ಹೃದಯ ಉಕ್ಕಿ ಹರಿಯಿತು ನವರಸವಾಗಿ. ***** Read More
ಹನಿಗವನ ಪರಿಧಿ ಪರಿಮಳ ರಾವ್ ಜಿ ಆರ್ January 29, 2020April 7, 2020 ಹೃದಯಕ್ಕೆ ಪಟ್ಟ ಕಟ್ಟಿದಾಗ ಮಾತು ಮಂತ್ರ ಬುದ್ಧಿ ಸಿದ್ಧಿ ಕೃತಿ ವೃದ್ಧಿ ಧೃತಿ ಸಮೃದ್ಧಿ ಪ್ರೀತಿ ಸನ್ನಿಧಿ ಪರಮಾತ್ಮ ಪರಿಧಿ. ***** Read More
ಹನಿಗವನ ಅರ್ಪಣೆ ಪರಿಮಳ ರಾವ್ ಜಿ ಆರ್ January 22, 2020April 7, 2020 ರೆಂಬೆ ರೆಂಬೆಯ ರಂಗೋಲಿಯ ಬಾಳಲಿ ಅರಳಿರುವ ನಾನೊಂದು ಪುಟ್ಟ ಸುಮನ ಅರ್ಪಣೆ ನನ್ನ ನಮನ ದೈವ ನಿನಗೆ ***** Read More