ಚೀರಿದ್ದರು ದಾಯಾದಿ ಕೋಪದಲಿ ಬೀಳು ಹಾಳು ಭಾವಿಯಲಿ, ಪ್ರತಿಕ್ರಿಯಿಸಿದ್ದರು ಶಾಂತ ಮೂರ್ತಿ ನೀವು ನನ್ನ well wisher! *****...
ಅವಳು ಮನದ ಗುಡಿಯಲ್ಲಿ ಕುಳಿತು ಮತ್ತೆ ಹಾಡಿದಳು. ಹಾಡು ಅರಿಯದ ನಾನು ವಾಸ್ತವದ ಗೂಡು ಸೇರಿಕೊಂಡು ಕನಸು ನುಂಗಿಕೊಂಡೆ. *****...
ಅವಳ ಕಂಗೆಟ್ಟ ಕಂಗಳಲಿ ನಲಿವಿನ ಚಹರೆ ಅರಸುವ ಅವನು ಆಶಾವಾದಿ *****...





