ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೧ ಶರತ್ ಹೆಚ್ ಕೆ April 22, 2022November 28, 2021 ನಿದ್ರಿಸುತ್ತಿರುವ ಮಗು ಅವಳ ನಗು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೦ ಶರತ್ ಹೆಚ್ ಕೆ April 15, 2022November 28, 2021 ಅವನ ಎದೆಯಲ್ಲಿ ಅವಳು ಬೆಳಕಾದರೆ ನನ್ನೊಳಗೆ ಕತ್ತಲಾವರಿಸುವ ಭೀತಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೯ ಶರತ್ ಹೆಚ್ ಕೆ April 8, 2022November 28, 2021 ಬಾಡಿದ ಮಲ್ಲಿಗೆ ಮುಡಿದವಳ ಮುಗುಳ್ನಗೆ ಪರಮಳ ಪಸರಸಿತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೮ ಶರತ್ ಹೆಚ್ ಕೆ April 1, 2022November 28, 2021 ಅವಳು ಅಮಾವಾಸ್ಯೆಯಂದು ಹಾಜರಾಗುವ ಬೆಳದಿಂಗಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೭ ಶರತ್ ಹೆಚ್ ಕೆ March 25, 2022November 24, 2021 ರಾತ್ರಿ ಸುರಿದ ಮಳೆಗೆ ಮೈಯೊಡ್ಡಿ ನಿರಾಳವಾದ ಇಳೆ ಮುಂಜಾನೆ ಧರಿಸಿಕೊಂಡ ಹೊಸ ಕಳೆ ಅವಳ ಕಣ್ಣಲ್ಲಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೬ ಶರತ್ ಹೆಚ್ ಕೆ March 18, 2022November 24, 2021 ಪ್ರೀತಿಯ ಗಂಟಿನೊಳಗೆ ಅವಳ ನಂಟಿದೆ. ತನ್ನನ್ನು ಸವರುವ ಪ್ರತಿ ಸಂಬಂಧಕ್ಕೂ ಅದರ ಹೊರೆ ಹೊರಿಸುತ್ತಾಳೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೫ ಶರತ್ ಹೆಚ್ ಕೆ March 11, 2022November 24, 2021 ಅವಳ ಮೌನ ನನ್ನ ಧ್ಯಾನ ಪ್ರೀತಿಯಲ್ಲಿ ಮುಳುಗಿವೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪ ಶರತ್ ಹೆಚ್ ಕೆ March 4, 2022November 24, 2021 ಆತ್ಮಕ್ಕೊಂದು ಅಪ್ಪುಗೆ ದಕ್ಕಿದೆ ಮನಸ್ಸು ಜಾರಿದ ತಪ್ಪಲ್ಲದ ತಪ್ಪಿಗೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೩ ಶರತ್ ಹೆಚ್ ಕೆ February 25, 2022November 24, 2021 ನಿನ್ನ ನಲುಮೆಯ ನಳಿಕೆಯಿಂದ ತೂರಿ ಬಂದ ಕಾಡತೂಸು ಮನದಾಳವ ಹೊಕ್ಕಿದೆ ನಿಟ್ಟುಸಿರು ತುಸು ದಕ್ಕಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೨ ಶರತ್ ಹೆಚ್ ಕೆ February 18, 2022November 24, 2021 ಖಾಸಗಿಯಾಗಿ ನೀನು ಜೊತೆಯಲಿ ಕುಂತಾಗ ಕಸಿಯಾದ ಕನಸು ಮನದ ಹೊಲಸು ಹೊರ ಹಾಕುತಿದೆ ***** Read More