
ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮಬಾಲೆ ಬಾಳೆ ಹೊಂಬಾಳೆ ಕಾಯೆ ನಮಗೆ ಚೇತನವೇ ಬಾಳಿಂದು ಮುಡಿಪು ದೇವಿಯೆ ಕರುನಾಡು ತಾಯೆ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಾಸಿಗೆಯ ಸುಖ ಹೀರಿ ಹುಳುಹಾಗೆ ಸೊರಗಿದೆ, ಅವನ ಸೊಕ್ಕಿದ ಸರಳು, ಅದರ ದಪ್ಪನೆ ಕುಡಿ ಹುಳು ಹಾಗೆ ತೆವಳಿದೆ, ಆವೇಶ ತೀರಿ ಹುಳು ಹಾಗೆ ಕುರುಡಿದೆ. *****...
ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ ‘ಆಕೆ’ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ. “ಹಲೋ…” “ನಾನು ಮೇ...
ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ ಅಪ್ಪನಽ ಮಠ ನೋಡಿದೆ ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು ದಿಟಪುಟ ಮಠ ನೋಡಿದೆ ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ ಮಠಸಾಮಿ ನಾ ನೋಡಿದೆ ಲಂಡ ಭಂಡರ ಹಿಡಿದು ಬೆತ್ತ ಬೀಸಿದ ಅಪ್ಪ ಗುರುಸ್ವಾಮಿ ನಾ ನೋಡಿದೆ...
ಅದು ರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣು ಇಟ್ಟು ಮಾರುತ್ತಿದ್ದರು. ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯ...
ಇರವಿಗೂ ಅರಿದೇನು? ಇರವೆ ಅರಿದರಿದು; ಮೇ- ಣಿದುವೆ ಅದ್ಭುತರಮ್ಯ ಶ್ರೀವಿಭೂತಿ! ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು. ಅರಿವು ಒಡನುಡಿಯಿತ್ತು ‘ನೇತಿ ನೇತಿ’. ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ ಇರವಿನಾಲದ ಬೀಜವದಕು ಕಿರಿದು. ಹ...
ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯ...















