ಅಮ್ಮ ನಿನ್ನ ನೋಟದಲಿ

ಅಮ್ಮ ನಿನ್ನ ನೋಟದಲಿ ಎಂಥ ಶಕ್ತಿ ತುಂಬಿದೆ || ನಿನ್ನ ಕರುಣೆಯಿಂದ ಕಲ್ಲು ಕರಗಿ ಬರಡು ಭೂಮಿ ಹಸಿರಾಯ್ತು ||ಅಮ್ಮ|| ನಿನ್ನ ದಯೆಯಿಂದಲಿ ಹಾಲಾಹಲ ಮಂಥನದಿಂದ ಅಮೃತವಾಯ್ತು ||ಅಮ್ಮ|| ನಿನ್ನ ಹಾಲು ಕುಡಿದ ಕರುಳಬಳ್ಳಿ...

ಯಾರೋ ಒಬ್ಬನ ಸ್ವಗತ

ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ ಕುಣಿಯದ ನವಿಲು. ಅರ್ಧ ಆಕಾಶವನ್ನೆ ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ...

ಮರಿ ಪಿಶಾಚಿ ಪದ್ಯ

ಭಾಗ-೧ ಒಮ್ಮೆ ಒಂದು ಮರಿಪಿಶಾಚಿ ಊರ ಸುತ್ತಲದಕೆ ತೋಚಿ ಪೊಟರೆಯಿಂದ ಇಳಿಯಿತು ಧೈರ್ಯದಿಂದ ನಡೆಯಿತು ನಡೆದು ನಡೆದು ಬರಲು ಕೊನೆ ಬಿತ್ತು ಕಣ್ಣಿಗೊಂದು ಮನೆ ಬಾಗಿಲಿಗೆ ಬೀಗವಿತ್ತು ಕಿಟಕಿ ಮಾತ್ರ ತೆರದೆ ಇತ್ತು ಅರೆ!...
ನೆಲದ ಕಣ್ಣು

ನೆಲದ ಕಣ್ಣು

ಯಾವುದೇ ಸಂಸ್ಕೃತಿ ಮತ್ತು ಇತಿಹಾಸವು ಎರಡು ಜನವರ್ಗಗಳನ್ನು ಹೊಂದಿರುತ್ತದೆ. ಒಂದು, ಆಳುವ ವರ್ಗ. ಇನ್ನೊಂದು, ಆಳಿಸಿಕೊಳ್ಳುವ ವರ್ಗ. ಆಳುವ ವರ್ಗದಲ್ಲಿ ಪ್ರಭುಗಳು, ಶ್ರೀಮಂತರು, ಪುರೋಹಿತಶಾಹಿ ವಕ್ತಾರರು ಕಾಣಿಸಿಕೊಂಡರೆ, ಆಳಿಸಿಕೊಳ್ಳುವ ವರ್ಗದಲ್ಲಿ ಶ್ರಮ ಸಂಸ್ಕೃತಿ ಪ್ರಧಾನವಾದ...

ಡಾಕ್ಟರಾ ನೀನೂ ಜೋಕುಮಾರಾ

ಡಾಕ್ಟರಾ ನೀನೂ ಜೋಕುಮಾರಾ ನಿನನಂಬಿ ನಾನೂ ಬಕಬಾರಾ ||ಪಲ್ಲ|| ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ ಹೆಣದಾಗ ಡಾಕ್ಟರ್‍ನ ಮನೆಕಂಡೆ ಇದ್ದೋವು ಸಾತ್ತಾವು ಸತ್ತೋವು ಎದ್ದಾವು ಹೆಣದಾಗ ಡಾಕ್ಟರ್‍ನ ಹಣಕಂಡೆ ||೧|| ಗಮ್ಮೆಂದು ನಾರ್‍ಯಾವು ಪಡ್ಡೆಂದು...

ಬಾಲೆಯ ಮನಸು

ಅವಳಿಗೆ ಎಂಟು ವರ್ಷಕ್ಕೆ ಬಾಲ ವಿವಾಹವಾಗಿತ್ತು. ಕತ್ತಿಗೆ ಬಿಗಿದ ಮಾಂಗಲ್ಯ ಅವಳಿಗೆ ಬೇಡವೆನಿಸಿ ಅವಳು ಅದನ್ನು ಆಡುತ್ತಾ ಸಮುದ್ರಕ್ಕೆ ಕಿತ್ತಿ ಎಸೆದಳು. ಅಲೆಯ ರಭಸ ಮಾಂಗಲ್ಯವನ್ನು ಅವಳ ಗಂಡನ ಕೈಗೆ ಮತ್ತೆ ತಂದು ಕೊಟ್ಟಿತು....

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೦

ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****

ಅಪರಾಧಿಗಲ್ಲವೇ ಶಿಕ್ಷೆ?

ಅಪರಾಧಿಗಲ್ಲವೇ ಶಿಕ್ಷೆ? ನಿರಪರಾಧಿಗಳಿಗೇತಕೆ ಶಿಕ್ಷೆ| ಮಾಡಿದ ತಪ್ಪಿಗಲ್ಲವೆ ದಂಡ ನೋಡಿದ ಸತ್ಯಕೇತಕೆ ದಂಡ|| ಮನುಜ ಅಧರ್ಮದಿ ನಡೆದು ತನ್ನ ಸ್ವಾರ್ಥಸಾದನೆಗೆ ಏನಬೇಕಾದರು ಮಾಡುವನು ಹೇಗೆ ಬೇಕಾದರು ಸುಳ್ಳ ಹೇಳುವನು| ಧರ್ಮದಿ ಬದುಕುವ ಜನರ ಬಲಿಪಶುವ...