ನನ್ನ ನಡೆ

ಏರುವ ಹೊತ್ತಿನಲಿ ಬದುಕು ಕಟ್ಟುವ, ಕಟ್ಟಿಕೊಳ್ಳುವ ಕಾಯಕದಲಿ ನಿಯೋಜಿತನಾಗಿ ಹೊರಬಂದೆ; ಮಣ್ಣಿಂದ ದೂರವಾದೆ. ಜೀವ ಹೂ ಸಮಯದಲಿ ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ ಸ್ನೇಹ ಸಹಕಾರ ನಂಬಿ ಆಡುತ್ತಾ ಹಗುರಾಗಿ ಕಚ್ಚೆ, ಕೈ, ಬಾಯಿ...
ಒಂದು ಆಲದ ಮರವೂ, ಒಬ್ಬ ಹುಡುಗನ ಪುಟ್ಟ ಕತ್ತಿಯೂ

ಒಂದು ಆಲದ ಮರವೂ, ಒಬ್ಬ ಹುಡುಗನ ಪುಟ್ಟ ಕತ್ತಿಯೂ

ಪಡುವಣ ಕಡಲಿನ ಮೂಡಣಕ್ಕೊಂದು ಬೆಟ್ಟ. ಬೆಟ್ಟದ ಸುತ್ತಮುತ್ತಲೆಲ್ಲಾ ಹಚ್ಚ ಹಸಿರು. ಆ ಹಸಿರಿನ ಮಧ್ಯದಲ್ಲೊಂದು ಕೇರಿ. ಆ ಕೇರಿ ಹೊರಗೊಂದು ಬಯಲು. ಆ ಬಯಲಿನ ತುದಿಯಲ್ಲೊಂದು ಆಲದ ಮರ. ಆ ಮರದ ಸುತ್ತಲೂ ಒಂದು...