ಚಂದ್ರನನ್ನು ಕರೆಯಿರಿ ಭೂಮಿಗೆ

ಪುಟ್ಟ ಮಕ್ಕಳು ಚಂದ್ರನನ್ನು ಕರೆಯುತ್ತಿದ್ದಾರೆ ಭೂಮಿಗೆ. ನಾನೂ ಮಗುವಾಗಿದ್ದಾಗ ಮೊಗ್ಗಿನಂತಹ ಬೆರಳುಗಳನ್ನು ಮಡಿಸಿ ಅರಳಿಸಿ ಚಂದ್ರನನ್ನು ಕರೆದಿದ್ದೆ ಭೂಮಿಗೆ. ನನ್ನ ತಮ್ಮಂದಿರು, ತಂಗಿ ಗೆಳೆಯ ಗೆಳೆತಿಯರು ಯಾರೆಲ್ಲ ಕರೆದಿದ್ದರು ಭೂಮಿಗೆ. ಗೂಡಲ್ಲಿ ಕಣ್ಣರಳಿಸಿ ಕೂತಿರುವ...
ಶಬರಿ – ೫

ಶಬರಿ – ೫

ಬೆಳಗ್ಗೆ ಎದ್ದಾಗ ಅವಳು ಮೂದಲು ನೋಡಿದ್ದು-ಸೂರ್ಯ ಮಲಗಿದ್ದ ಜಾಗ. ಸೂರ್ಯ ಇರಲಿಲ್ಲ. ಆದರೆ ಬಗಲು ಚೀಲವಿತ್ತು. ಗಾಬರಿಯಾಗಲಿಲ್ಲ. ಹೂರಗೆ ಬಂದು ನೋಡಿದರೆ, ಸೂರ್ಯ ಕಟ್ಟೆಯ ಮೇಲೆ ಕೂತಿದ್ದಾನೆ. ಜೂತಗೆ ಹುಚ್ಚೀರ ಮತ್ತು ಐದಾರು ಜನರಿದ್ದಾರೆ....

ಮುಂಗಟ್ಟೆ

ಸೃಷ್ಟಿಯಾ ಕುಶಲತೆಗೆ ದೃಷ್ಟಿಯಾ ಪರಿಣತಿಯೂ ಬುವಿಭಾನು ಖಗಮಿಗದ ಅಖಂಡ ಕುಟೀರ. ಹೊಳೆಯೂರ ರಹದಾರಿ ಹರಿಯುವಳು ಕರಿಕಾಳಿ ಇಕ್ಕೆಲದ ವೃಕ್ಷನೆಲೆ ಮುಂಗಟ್ಟೆ ಪಕ್ಷಿಕಾಶಿ. ಮಲೆನಾಡ ವಿಪಿನದೊಳು ಒಕ್ಕೊರಲ ಗಟ್ಟಿದನಿ ಕಪ್ಪು ಬಿಳಿ ಕೆಂಪು ಬೂದು ಬಗೆಬಗೆಯ...