ನಗೆ ಹನಿ ಜೋಗಕ್ಕಿಂತ ತೈರೊಳ್ಳಿ ಮಂಜುನಾಥ ಉಡುಪ March 17, 2020March 4, 2020 ತಿಮ್ಮ ತನ್ನ ಗೆಳೆಯನಿಗೆ ಹೇಳಿದ "ನಾನು ಜೋಗಕ್ಕಿಂತ ಎತ್ತರದಿಂದ ನೀರು ಬೀಳುವ ಪ್ರದೇಶ ನೋಡಿರುವೆ?" ಗೆಳೆಯ ಕೇಳಿದ "ಹೌದಾ ಅದೆಲ್ಲೆದೆ?" ತಿಮ್ಮ ಹೇಳಿದ "ಮಳೆ" ***** Read More
ಹನಿ ಕಥೆ ಗೆಳೆಯರು ಪರಿಮಳ ರಾವ್ ಜಿ ಆರ್ March 17, 2020December 8, 2019 ಒಮ್ಮೆ ದುಃಖದ ಕಣ್ಣೀರು ಸುರಿಯುವಾಗ ಆಕಾಶ, ಭೂಮಿ, ಗಾಳಿ ಎಲ್ಲರು ಗೆಳೆಯರಾಗಿ ಬಂದರು. ಗಾಳಿಯ ಸ್ಪರ್ಶದಲ್ಲಿ ಕಣ್ಣೀರು ಆರಿದರು ಸಾಂತ್ವನ ಸಿಗಲಿಲ್ಲ. ಆಕಾಶದ ಸ್ಪರ್ಶದಲ್ಲಿ ಕಣ್ಣೀರು ಹೆಪ್ಪು ಗಟ್ಟಿತಾದರು ಸಮಾಧಾನ ಸಿಗಲಿಲ್ಲ. ಧಾವಿಸಿಬಂದ ಭೂಮಿಯ... Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫೯ ರೂಪ ಹಾಸನ March 17, 2020March 25, 2020 ರೊಟ್ಟಿ ಸಿಕ್ಕದಾಗಿನ ಹಸಿವು ಹಸಿವು ಬಯಸದಾಗಿನ ರೊಟ್ಟಿ ಅನಾವರಣಗೊಳಿಸುತ್ತದೆ ಬೀಭತ್ಸ ನೂರು ಮುಖಗಳ. ಬಯಲಾಗುವ ಒಡಲಿನ ರುದ್ರತಾಂಡವ ನರ್ತನ. ***** Read More