ಫಕೀರಪ್ಪನ ಕತೆ

ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು. ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು. ರಾತ್ರಿ ಸರಿಯುತ್ತಿದ್ದಂತೆ ಕತೆಯನ್ನು...

ಸತ್ತಮನ

ಸರ್‍ರನೇ ಬರ್‍ರನೇ ಗಿರಗಿರ ಸುತ್ತುವ ಕೆಟ್ಟ ಬಿರುಗಾಳಿಗೆ ಸಿಕ್ಕ ಮನ ಟಪ್ಪೆಂದು ಗೋಣು ಮುರಿದಿದೆ ಸತ್ತ ಮನದ ಹೆಣಭಾರವ ಹೊತ್ತ ಜೀವ ನಲುಗಿದೆ ಸತ್ತ ಮನಕೆ ಸಂಸ್ಕಾರ ಬೇಡವೇ? ಕೊಳೆತು ನಾರೀತು ಜೋಕೇ! ಮಣ್ಣಿಗಿಡುವೆಯಾ...