ಎಂಥ ವಂಚಕನೆ ಕೃಷ್ಣ!

ಎಂಥ ವಂಚಕನೆ ಕೃಷ್ಣ ಹೊಂಚಿ ಮರೆಗೆ ನಿಲುವ! ಪಾರಾದೆವು ಎನುತಿರುವಾಗ ಹಾರಿ ಹೊರಗೆ ಬರುವ ಕಾಡುವ ತುಂಟ, ದಾರಿಯ ತಡೆದು ಎಂಬ ಅಳುಕು ಹೊರಗೆ; ಕಾಡದೆ ಸುಮ್ಮನೆ ಬಿಡದಿರಲಿ ಎಂಬ ಆಸೆ ಒಳಗೆ! ಪೀಡಿಸಲಿ...
ನೂಪುರ

ನೂಪುರ

[caption id="attachment_6312" align="alignleft" width="248"] ಚಿತ್ರ: ಅಪೂರ್ವ ಅಪರಿಮಿತ[/caption] ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ  ಇಡುಗಿದರೂ ಮೂಗಿಗದು...

ಅಂಜು ಮಲ್ಲಿಗೆ

ಅಂಜು ಮಲ್ಲಿಗೆ ಅಂಜು ಮಲ್ಲಿಗೆ ಅಂಜಬೇಡ ಮಲ್ಲಿಗೆ ಸಂಜೆ ಮಲ್ಲಿಗೆ ಸಂಜೆ ಮಲ್ಲಿಗೆ ಮುಂಜಾನೆಯು ಬಾ ನಮ್ಮಲ್ಲಿಗೆ ಚೆಂಡು ಮಲ್ಲಿಗೆ ದುಂಡು ಮಲ್ಲಿಗೆ ಉಂಡು ಬಾ ಮಲ್ಲಿಗೆ ಮಂಜಿಗೆ ಬಾ ಮಳೆಗೆ ಬಾ ಬಾರೆ...

ದೇವರಿಗೆ

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ,...
ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

[caption id="attachment_6813" align="alignnone" width="300"] ಚಿತ್ರ: ಉಲ್ರಿಕೆ ಮಾಯ್[/caption] ಬಿದಿದ್ದೇನೆ: ‘ಬಕ್ಬಾರ್‍ಲು’ ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ. ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ...’! ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!...

ರಸವಂತಿ

ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ, ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ, ಮಬ್ಬುಗತ್ತಲಲ್ಲಿ...