ಗಾಂಧಿ ಪರೀಕ್ಷೆ ಕಟ್ಟಿದ್ದೀರಾ, ಪಾಸಾಗಿ!

ಐವತ್ತನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ರಾಷ್ಟನಾಯಕರಾದ ಎಸ್. ನಿಜಲಿಂಗಪ್ಪ ಅವರನ್ನು ನಾನು ಅವರ ಸ್ವಗೃಹದಲ್ಲಿ ಭೇಟಿಯಾದಾಗ ಅನಾರೋಗ್ಯದಲ್ಲೂ ಅವರು ಅತ್ಯಂತ ಖುಷಿಯಿಂದ ಹಿಂದಿನ ರೋಚಕ ಘಟನೆಗಳ ಬಗ್ಗೆ ಮೆಲುಕು ಹಾಕಿದರು. ಅದನ್ನು ಹಾಗೆಯೇ, ಅವರ ಮಾತುಗಳಲ್ಲೇ...

ಏಡಿಗಳು (ಸಿಹಿ ನೀರಿನ)

ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು.  ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ.  ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ...

ಇಂದ್ರಜಾಲ

ಪಡುವಣದ ಸಾಗರದಲ್ಲಿ ಮುಳುಗಿ, ಮೂಡಣದ ಪರ್ವತ ಕಣಿವೆಯಿಂದ ಉದಯಿಸುವವನು, ಇವನೇ ಸೂರ್ಯ, ಸೂರ್ಯ ಇವನೊಬ್ಬನೆ ಅಬ್ಬಾ ಏನು ಸೊಕ್ಕು, ಬರೀ ಬಂಡಲ್ ಗಿಮಿಕ್ಕು ಪಿ.ಸಿ. ಸರ್ಕಾರ್‌ರವರ ಇಂದ್ರ ಜಾಲದ ಟ್ರಿಕ್ಕು *****
ಅವಳೊಂದು ಕತೆ

ಅವಳೊಂದು ಕತೆ

[caption id="attachment_6315" align="alignleft" width="252"] ಚಿತ್ರ: ಅಪೂರ್ವ ಅಪರಿಮಿತ[/caption] ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್...

ಹಕ್ಕೀ ಹಾಗೇ ನಾನೂನೂ

ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ ಸೀಳ್ಕೊಂಡು! ಪುಟಾಣಿ ಕರುವಿನ ಹಾಗೇ ನಾನೂ...

ನಗೆ ಡಂಗುರ – ೧೯೪

ಬೀಚಿಯವರ ಜೋಕು: ವರಮಹಾಶಯ ಮದುವೆಯಾಗಲು ಹೆಣ್ಣನ್ನು ನೋಡುವ ಸಂದರ್ಭ: "ಇವಳಿಗೆ ೨೦ ವರ್ಷ ೨೦೦೦೦/- ರೂ ವರದಕ್ಷಿಣೆ ಅವಳಿಗೆ ೩೦ ವರ್ಷ- ೩೦೦೦೦/-" ಅಲ್ಲಿದ್ದಾಳಲ್ಲ ಅವಳಿಗೆ ೪೦ ವರ್ಷ. ೪೦೦೦೦/- "ಯಾರನ್ನು ಇಷ್ಟಪಡುತ್ತೀ? ಗಂಡು:...

ಲಿಂಗಮ್ಮನ ವಚನಗಳು – ೭೪

ಆಧಾರವ ಬಲಿಯೆ, ಬೇಗೆ ಉರಿಯಿತ್ತು. ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರದಳ ಅಮೃತ ಕೊಡ ಕಾಯಿತ್ತು. ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ ಅಮೃತವನುಂಡು ಹಸಿವೆ ಕೆಟ್ಟಿತ್ತು. ತೃಷೆಯಡಗಿತ್ತು. ನಿದ್ರೆ ಆರತಿತ್ತು. ಅಂಗಗುಣವಳಿಯಿತ್ತು. ಲಿಂಗಗುಣ ನಿಂದಿತ್ತು....

ಬಜಾರ

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು ಹಣದ ಹೆಣಗಳ ಮೆರವಣಿಗೆಗಳು ರಣಹದ್ದುಗಳ ಕಾಲುಗುರು ಕೊಕ್ಕುಗಳು ಗಂಟೆ ಜಾಗಟೆಗಳ ಶಂಖವಾದ್ಯಗಳು ಜುಟ್ಟು ಜನಿವಾರ ಸಿವುಡುಗಂಟುಗಳು ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ...