ಎಷ್ಟೊಂದಿವೆ ವಜ್ರದ ಬೊಟ್ಟು

ಎಷ್ಟೊಂದಿವೆ ವಜ್ರದ ಬೊಟ್ಟು ಅಟ್ಟಲ ಮೇಲೆ ಎತ್ತಿಟ್ಟು ಹೋಗಿದ್ದಾರೆ ಹೊರಗೆಲ್ಲೋ ಕೈಗೆ ಸಿಗುವಂತಿಲ್ವಲ್ಲೋ! ಅವಕ್ಕೆ ಹಗಲು ಆಗೋಲ್ಲ ರಾತ್ರಿಯಲ್ಲೇ ಮಾತೆಲ್ಲ ಮೈಯನು ಕುಲುಕಿ ನಗುತಾವೆ ಕಂಬನಿ ಚೆಲ್ಲಿ ಅಳುತಾವೆ. ನಾ ಯಾರೆಂದು ಗೊತ್ತಾಯ್ತ? ಅಥವಾ...

ನಗೆ ಡಂಗುರ – ೧೮೮

ಸ್ಕೂಲಿನಲ್ಲಿ ಒಬ್ಬ ಹುಡುಗ ಅಳುತ್ತಾ ಪ್ರಿನ್ಸಿಪಲ್‍ರವರ ಬಳಿಗೆ ಬಂದ. "ಯಾಕೆ ಅಳುತ್ತಾ ಇಲ್ಲಿಗೆ ಬಂದೆ?" ಕೇಳಿದರು ಪ್ರಿನ್ಸಿಪಾಲರು- "ಯಾರು ನಿನ್ನನ್ನು ಇಲ್ಲಿಗೆ ಕಳಿಸಿರೋದು?" ಮತ್ತೆ ಪ್ರಶ್ನಿಸಿದರು. "ಸರ್ ನಾನು ಸರಿಯಾಗಿ ಉತ್ತರ ಹೇಳಲಿಲ್ಲವೆಂದು ಇಂಗ್ಲಿಷ್...

ಬೇಲಿ

ಈ ಹಸಿರು ಹುಲ್ಲು, ಈ ಹೂವು-ಹಣ್ಣು ಈ ಬಣ್ಣದ ಹಕ್ಕಿಗಳು ಈ ಗಂಧಗಾಳಿ ಈ ಗೂಢ ಶಾಂತಿ ಈ ತಂಪು ತೋಟದಲ್ಲಿ ಶ್ವೇತಾಂಬರಿಯ ಹಂಸಗಮನ ಆಚೀಚೆ ಹಾಲ ಹಸುಳೆಗಳ ಬೆಳದಿಂಗಳ ನಗು ಸೂರ್ಯನಿಲ್ಲಿ ಚಂದಿರ...
ಗ್ರಂಥಾಲಯಗಳೋ ಗತಾಲಯಗಳೋ

ಗ್ರಂಥಾಲಯಗಳೋ ಗತಾಲಯಗಳೋ

‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹಾಗೆ ನೋಡಿದರೆ ನಮ್ಮ...

ರೆನೆಯನ್ನು ಕಂಡಮೇಲೆ

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ ನಾವು ಗಮನಿಸುವುದೆ ಇಲ್ಲ. ...

ನಮ್ಮ ಜಗತ್ತಿನ ಕಣ್ಮಣಿ

ಈಶ್ವರನ ತಲೆ ಮೇಲೆ ಕೂತಿದ್ದೇನೆಂದು ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು ಕಡಮೆಯೆಂದೆಣಿಸಿ ಕಡೆಗಣಿಸಬೇಡ ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ ನೀನೊಂದು ಸಣ್ಣ ಮಣಿ. ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ. *****
ಇರುವದೆಲ್ಲವ ಬಿಟ್ಟು

ಇರುವದೆಲ್ಲವ ಬಿಟ್ಟು

[caption id="attachment_6309" align="alignleft" width="257"] ಚಿತ್ರ: ಅಪೂರ್ವ ಅಪರಿಮಿತ[/caption] ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ...