ಹೊಸಬರು
೧ ಈ ಕೊಳ ಯಾಕೆ ಕೊಳಚೆಯಾಗಿದೆ? ಎಂಜಲನ್ನ ಯಾಕೆ ಬೀದಿಗೆಸೆಯುತ್ತೀರಿ? ಇದೇನು ದೇವಸ್ಥಾನದ ಮುಂದೆ ಮೂಗಿಗೆ ಹಿಡಿಯುವ ಘಾಟು? ಅಚೀಚೆ ಉಗಿಯುತ್ತ ಹೋಗುವ ಆ ಅವರು ಯಾರು? ಇದು ಬಸ್ಸು ನಿಲ್ದಾಣವೆ ಅಥವ... ಎಂಬಿತ್ಯಾದಿಯಾಗಿ...
Read More