ಕವಿತೆ ಬಲ್ಲೆ ನಿನ್ನ ಮನಸ ಸಖೀ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ November 5, 2013June 16, 2015 ಬಲ್ಲೆ ನಿನ್ನ ಮನಸ ಸಖೀ ಬಲ್ಲೆ ನಿನ್ನ ಕನಸ ಇಲ್ಲಿದ್ದೂ ಎಲ್ಲೋ ಮನ ಏನೋ ಶಂಕೆ ಹರುಷ ಅವನ ಕಂಡ ಗಳಿಗೆಯೇ ಹರಣ ಹಾರಿ ನಿಂತೆಯೇ ಉರಿವ ದೀಪ ನಿನ್ನ ನೇತ್ರ ಬರೆಯುತಿಹವು ಕತೆಯನೇ... Read More