ಎಂಥಿಂಥಾದೆಲ್ಲಾನು ಬರಲಿ
ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ ||ಪ|| ಪರಾತ್ಪರನಾದ ಗುರುವಿನ ಅಂತಃಕರುಣ ಒಂದು ಬಿಡದಿರಲಿ ||ಅ.ಪ.|| ಬಡತಾನೆಂಬುದು ಕಡತನಕಿರಲಿ ವಡವಿ ವಸ್ತ ಹಾಳಾಗಿಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ ಸೇರಿದಂತಾಗಿ ಹೋಗಲಿ ||೧|| ಗಂಡಸ್ತಾನ ಇಲ್ಲದಂತಾಗಲಿ...
Read More