ಬೆಳಗಾಗುವ ತನಕ ಕುಳಿತುನೋಡು
ಬೆಳಗಾಗುವ ತನಕ ಕುಳಿತುನೋಡು ನಿನ್ನೊಳಗೆ ||ಪ|| ಬಲು ವಿಷಯಗಳಾ ಬಲಿಸೆ ತನುತ್ರಯದೊಳಗೆ ಹೊರಗೆ ಸುಳಿದಾಡುವ ಮನವೆ ||೧|| ಕಣ್ಣು ಮುಚ್ಚಿ ಕೈ ಕಾಲುಗಳಾಡದೆ ತಣ್ಣಗೆ ಪವಡಿಸಿ ಕುನ್ನಿಯ ಮನವೆ ||೨|| ನಿದ್ರೆ ಹತ್ತಿ ಮಲಗಿರ್ದು...
Read More