ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭ ಶರತ್ ಹೆಚ್ ಕೆ January 29, 2021December 12, 2020 ಒಡಲೊಳಗಿನ ಉನ್ಮಾದ ನಿನ್ನೊಲವು ದಯಪಾಲಿಸಿದ ಪ್ರಸಾದ ***** Read More
ಹನಿಗವನ ಮೆಲುನಗು ಪಟ್ಟಾಭಿ ಎ ಕೆ January 28, 2021January 4, 2021 ಸದಾ ಬೇಕು ನಗೆ ಮುಗುಳು; ವೃಥಾ ಬೇಡ ಹೊಗೆ ಉಗುಳು! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೪ ರೂಪ ಹಾಸನ January 26, 2021December 2, 2020 ರೊಟ್ಟಿಗೆ ಗೊತ್ತಿರುವುದು ರೂಪಕವಾಗುವ ನಿಜವೊಂದೇ. ಆದರೆ ಹಸಿವೇ ಸುಳ್ಳಿದ್ದರೆ ಆಕಾರಗೊಂಡ ರೊಟ್ಟಿಯೂ ಆಯ್ಕೆಗೆ ಅನರ್ಹ. ***** Read More
ಹನಿಗವನ ಗೂನು ಶ್ರೀವಿಜಯ ಹಾಸನ January 24, 2021January 1, 2021 ಹೆಂಡತಿಯ ಅಪ್ಪಣೆ ಪಾಲಿಸಿ ಪಾಲಿಸಿ ಬೆನ್ನಾಗಿದೆ ಗೂನು ಹೆಂಡತಿಗೆ ಅಪ್ಪಣೆ ಮಾಡಬೇಕೆಂದರೆ ಬೆವರುತ್ತದೆ ತನು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬ ಶರತ್ ಹೆಚ್ ಕೆ January 22, 2021December 12, 2020 ಅವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ, ನನ್ನ ಏಕಾಂತವನ್ನು ಒಂಟಿ ಮಾಡಿ. ***** Read More
ಹನಿಗವನ ನಗೆ ಮುಗುಳು ಪಟ್ಟಾಭಿ ಎ ಕೆ January 21, 2021January 4, 2021 ‘ನಗೆ ಮುಗುಳು’ ಓದಿ ಕೊಂಡೆ; ನಗೆಯಲ್ಲೇ ಮುಳುಗಿ ಕೊಂಡೆ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩ ರೂಪ ಹಾಸನ January 19, 2021December 2, 2020 ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ.... Read More
ಹನಿಗವನ ಜಯದ ಮಾಲೆ ಶ್ರೀವಿಜಯ ಹಾಸನ January 17, 2021January 1, 2021 ಜೀವನದ ಹಾದಿಯಲ್ಲಿ ನೂರೆಂಟು ನೋವು ಎದೆಗುಂದದೆ ನಡೆದರೆ ಇಲ್ಲಾ ಸಾವು ಸಾವಿಗೆ ಹೆದರಿ ಸೇರಬಾರದು ಮೂಲೆ ಎದುರಿಸಿ ನಡೆದರೆ ಜಯದ ಮಾಲೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫ ಶರತ್ ಹೆಚ್ ಕೆ January 15, 2021December 12, 2020 ಕಣ್ಣಲ್ಲಿ ನೀರು ತುಂಬಿದೆ ನೀ ಸಿಕ್ಕ ಖುಷಿಗೆ ಎದೆಯನ್ನು ನೋವು ತೊರೆದಿದೆ ನೀ ನಕ್ಕ ಪರಿಗೆ ***** Read More
ಹನಿಗವನ ಗತ್ತು ಪಟ್ಟಾಭಿ ಎ ಕೆ January 14, 2021January 4, 2021 ಚುನಾವಣೆಯಲ್ಲಿ ಗೆದ್ದ ಹೊತ್ತು ಜಗತ್ತನ್ನೇ ಗೆದ್ದೆನೆಂಬ ಗತ್ತು! ***** Read More