ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ July 27, 2016February 3, 2016 ಕೈ ಬಿಸಿ ಆದ್ರೆ ಬಾಯಿ ಸಿಹಿ ಕೈ ಬೀಸಿದ್ದೆ ಆದ್ರೆ ಬಾಯಿ ಹಲ್ಲು ಮುರಿ! ***** Read More
ಹನಿಗವನ ಆಸೆ ಲತಾ ಗುತ್ತಿ July 26, 2016February 8, 2016 ಶ್ರಾವಣ ಕವಿಯಾಗಲು ಹೊರಟ ನಮ್ಮ ಕವಿಮಿತ್ರ ಇತ್ತೀಚೆಗೆ ಶ್ವಾನ ಕವಿಯಾಗಿ ಹೊರಬಿದ್ದ. ***** Read More
ಹನಿಗವನ ಕೈಗುಣ ಪರಿಮಳ ರಾವ್ ಜಿ ಆರ್ July 20, 2016February 3, 2016 ಕೈಯಲ್ಲಿ ಬಾಸಿದ್ರೆ ಕುರ್ಚಿ ಕೇಳಿ, ಕೈಯಲ್ಲಿ ಕಾಸಿದ್ರೆ ಜಗವ ಆಳಿ! ***** Read More
ಹನಿಗವನ ಜಾತ್ರೆ ಲತಾ ಗುತ್ತಿ July 19, 2016February 8, 2016 ಮಳೆಯ ಮರುದಿನ ಇರುವಗಳಿಗೆ ಜಾತ್ರೆಯೋ ಜಾತ್ರೆ ಸತ್ತ ಹುಳುಗಳ ತೇರು ಗೋಡೆಯ ಉದ್ದಗಲ ಎಳೆದೂ ಎಳೆದೂ ಹರಕೆ ತೀರಿಸಿ ಮರುದಿನ ಮಾಯವಾಗಿ ಬಿಡುತ್ತವೆ ***** Read More
ಹನಿಗವನ ಅಭಯ ಶ್ರೀನಿವಾಸ ಕೆ ಎಚ್ July 18, 2016February 5, 2016 ಇನ್ನೊಬ್ಬರ ಹಣ ಕದಿಯುವವರಿಗೆ ಇವನೆಂದರೆ ಭಯ ಆದರೆ ಇನ್ನೊಬ್ಬರ ಮನವ ಕದಿಯುವವರಿಗೆ ಇವನದೇ ಅಭಯ. ***** Read More
ಹನಿಗವನ ಮಾತು ಪರಿಮಳ ರಾವ್ ಜಿ ಆರ್ July 13, 2016February 3, 2016 ಬಾಯಿಗೆ ತೂತಾಗಿ ಉಗುಳಿತ್ತು ಬಾಯಿ ಮಾತು ತಲೆ ಒರಟಾಗಿ ಬಿಗಿದಿತ್ತು ಹರಟೆ ಮಾತು ಮನವು ಬೋರಾಗಿ ಬಡ ಬಡಸಿತ್ತು ಕಾಡುಹರಟೆ ಮಾತು! ***** Read More
ಹನಿಗವನ ದೇಶಪ್ರೇಮ ಲತಾ ಗುತ್ತಿ July 12, 2016February 8, 2016 ದೇಶಪ್ರೇಮ - ಕಾಗದದ ಮೇಲೆ ಚಿತ್ರ ಕೃತಕ ಧ್ವನಿಯ ಹಾಡು ಅಂಗಾಂಗ ಅಲುಗಾಡಿಸುವ ನೃತ್ಯಗಳಾಗದೇ ಧಮನಿ ಧಮನಿಗಳಲ್ಲಿ ಹರಿವ ಉಸಿರಾಗಬೇಕಲ್ಲವೆ? ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ July 6, 2016February 3, 2016 ಪ್ರಾಯದಲ್ಲಿ ಕಾಲನ ಉರವಣಿಗೆ ವೃದ್ಧಾಪ್ಯದಲ್ಲಿ ಕಾಲನ ಕೊನೆಯ ಮೆರವಣಿಗೆ! ***** Read More
ಹನಿಗವನ ದುಃಖ ಲತಾ ಗುತ್ತಿ July 5, 2016February 8, 2016 ಒಮ್ಮೊಮ್ಮೆ ಅಡುಗೆ ಮನೆ ಹೀಗೆಯೇ ಏನೋ: ಅಡುಗೆಯನ್ನೂ ಸುಡುತ್ತದೆ ಅಡುಗೆಯವಳ ಮನಸ್ಸನ್ನೂ ಸುಟ್ಟುಬಿಡುತ್ತದೆ. ***** Read More
ಹನಿಗವನ ಒಂದೇ ಪರಿಣಾಮ ಪರಿಮಳ ರಾವ್ ಜಿ ಆರ್ June 29, 2016February 3, 2016 ಮನೆಗೇಟಿಗೆ ಫಲಕ ‘ನಾಯಿಗಳಿವೆ’ ಎಚ್ಚರಿಕೆ! ಎದೆಯಲಿ ತಾಳಿ, ಹಣೆಯಲಿ ತಿಲಕ ‘ಗಂಡನಿದ್ದಾನೆ’ ಎಚ್ಚರಿಕೆ! ***** Read More