ಹನಿಗವನ ನೀರು ಲತಾ ಗುತ್ತಿ March 19, 2017February 13, 2019 ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್ಯತೆ... Read More
ಹನಿಗವನ ಡೈರಿ ಪಟ್ಟಾಭಿ ಎ ಕೆ March 16, 2017March 29, 2017 ಜನವರಿ ಒಂದರಂದು ಗಿರಾಕಿ ಮ್ಯಾನೇಜರ್ಗೆ ಹಾಕುತ್ತಲೇ ಇದ್ದ ಬೈರಿಗೆ; ಕೇವಲ ಒಂದು ‘ಡೈರಿ’ಗೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೧ ಧರ್ಮದಾಸ ಬಾರ್ಕಿ March 13, 2017December 18, 2016 ಇದ್ದರೆ ಹೇಳಿ ಶೂನ್ಯಕ್ಕಿಂತ ದೊಡ್ಡ ಸಂಖ್ಯೆ! ***** Read More
ಹನಿಗವನ ಮಳೆಯಾಟ ಲತಾ ಗುತ್ತಿ March 12, 2017February 13, 2019 ಮೊಮ್ಮಕ್ಕಳು ಅಂಗಳಕ್ಕಿಳಿದು ಕಳ್ಳ ಮುಳ್ಳೆಯಾಡಲು ಮಳೆ ಛಾಣಿಸುವ ಮುದುಕಿಗೆ ಅದೆಷ್ಟು ಸಂತೋಷ. ***** Read More
ಹನಿಗವನ ಗೀಳು ಶ್ರೀನಿವಾಸ ಕೆ ಎಚ್ March 10, 2017February 17, 2017 ಇರೋದು ಸಾಲ್ದಾ ಅಪ್ಪಾ ಇಪ್ಪತ್ತೇಳು? ಮತ್ಯಾಕೆ ಹೇಳು ನಿನಗೆ ಈ ಭೂಮಿ ಸೆರಗು ಹಿಡಿದುಕೊಂಡು ಸುತ್ತೋ ಗೀಳು. ***** Read More
ಹನಿಗವನ ಸೂರ್ಯ – ಚಂದ್ರ ಪಟ್ಟಾಭಿ ಎ ಕೆ March 9, 2017March 29, 2017 ‘ಭುವಿ’ ಎಂಬ ತಿಜೋರಿಗೆ ಸೂರ್ಯ ಹಗಲು ಕಾವಲುಗಾರ; ಚಂದ್ರ ರಾತ್ರಿ ಪಾಳಿಯವ! ***** Read More
ಹನಿಗವನ ವಿರುದ್ಧ ಸಾಲುಗಳು ಪರಿಮಳ ರಾವ್ ಜಿ ಆರ್ March 8, 2017September 18, 2017 ರಾತ್ರಿಯ ನಿದ್ರೆಗೆ ಬೆಳಗಿನ ಸುಭದ್ರೆ ಜೋಗಳ ಹಾಡಿದಳು! ಕತ್ತಲೆ ರಾತ್ರಿಗೆ ಬೆತ್ತಲೆ ಭೈರವಿ ಸುಪ್ರಭಾತವ ಕೋರಿದಳು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೦ ಧರ್ಮದಾಸ ಬಾರ್ಕಿ March 6, 2017December 18, 2016 ನನ್ನ ಜೀವನಯಾತ್ರೆಯೇ ವಿಚಿತ್ರ. ಕಳ್ಳನನ್ನು ಹಿಡಿಯಲು ಹೋದ ಪೋಲೀಸನೇ ಕಾಣೆಯಾದಂತೆ! ***** Read More
ಹನಿಗವನ ಬ್ಯಾಂಕ್ ಲತಾ ಗುತ್ತಿ March 5, 2017February 13, 2019 ಮಳೆ ಹನಿಗಳನ್ನು ಆರಿಸಿ ಹಳ್ಳ ಹೊಳೆಗಳಲ್ಲಿ ತುಂಬಿಸಿ ಕೊನೆಗೆ ಸಮುದ್ರದ ಸೇಫ್ಟಿ ಲಾಕರ್ ದಲ್ಲಿ ಇಟ್ಟುಬಿಡುತ್ತದೆ ಭೂಮಿ ***** Read More
ಹನಿಗವನ ಸೂರ್ಯನ ಕಾವು ಶ್ರೀನಿವಾಸ ಕೆ ಎಚ್ March 3, 2017February 17, 2017 ಭೂಮಿ ನಿನ್ನ ಪ್ರೇಮಿ ಅನ್ನೋದು ನಿನ್ನ ಭ್ರಮೆ ಅವಳಿಗೆ ಬೇಕಾಗಿರೋದು ನಿನ್ನ ತಂಪಲ್ಲ ಸೂರ್ಯನ ಕಾವು. ***** Read More