ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೦ ಧರ್ಮದಾಸ ಬಾರ್ಕಿ December 4, 2017February 4, 2017 ನಿರಾಸೆಯ ಹೊಟ್ಟೆಯಲಿ ಹುಟ್ಟಿದ ಆಶೆಯೊಂದೇ ಆಶಾದಾಯಕ ***** Read More
ಹನಿಗವನ ಸೊಳ್ಳೆ ಪಟ್ಟಾಭಿ ಎ ಕೆ November 30, 2017March 30, 2017 ಬಳ್ಳ ರಕ್ತ ಕೊಳ್ಳೆ ಹೊಡೆವ ಸೊಳ್ಳೆ ಎದುರು ಮಾನವನ ಯತ್ನ ಬರೀ ಜೊಳ್ಳು! ***** Read More
ಹನಿಗವನ ಇಣಕು ನೋಟ ಪರಿಮಳ ರಾವ್ ಜಿ ಆರ್ November 29, 2017October 15, 2017 ಸೂರ್ಯನಂತೆ ಬೆಳಗಬೇಕೆಂದು ನಕ್ಷತ್ರದಂತೆ ಮಿನುಗುತ್ತೇವೆ ಪೂರ್ಣತೆ ಪಡೆಯಲು ಬಾಳನ್ನು ಓಣಿಯಲ್ಲಿ ಇಣಕಿ ನೋಡುತ್ತೇವೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೯ ಧರ್ಮದಾಸ ಬಾರ್ಕಿ November 27, 2017February 4, 2017 ಎಲ್ಲ ತಿಳುವಳಿಕೆ ಒಂದು ಬಗೆಯ ಅರೆವಳಿಕೆ!! ***** Read More
ಹನಿಗವನ ಮಿಲನ ಪಟ್ಟಾಭಿ ಎ ಕೆ November 23, 2017March 30, 2017 ನಯನಗಳ ಮಿಲನದಲ್ಲಿ ಅಯನಗಳ ಕಳೆದುದು ತಿಳಿಯಲೇ ಇಲ್ಲ! ***** Read More
ಹನಿಗವನ ಕನಸು ಪರಿಮಳ ರಾವ್ ಜಿ ಆರ್ November 22, 2017October 15, 2017 ನಿದ್ರೆಯಲಿ ಕೊರಡಾಗಿ ಸಾಯುತ್ತೇನೆ ಬದುಕಿನಲಿ ಕೊರಡ ಕೊನೆರಿಸಿ ಕನಸು ಕಾಣುತ್ತೇನೆ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೮ ಧರ್ಮದಾಸ ಬಾರ್ಕಿ November 20, 2017February 4, 2017 ಸತ್ಯಂ ಶಿವಂ ಸುಂದರಂ ನನಗೆ ಈ ಮೂವರೆಂದರೆ ಬಲು ಇಷ್ಟ. ಇವರೇ ನಮ್ಮ - ಸತ್ಯಮ್ಮ ಶಿವಮ್ಮ ಸುಂದ್ರಮ್ಮ! ***** Read More
ಹನಿಗವನ ವ್ಯತ್ಯಾಸ ಪಟ್ಟಾಭಿ ಎ ಕೆ November 16, 2017March 30, 2017 ರೇಟು ಮತ್ತು ಸಿಗರೇಟು ಎರಡರದ್ದೂ ಏಕಮುಖ ಸಂಚಾರ; ರೇಟು ಗಗನಕ್ಕೆ ಸಿಗರೇಟು ದಹನಕ್ಕೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೭ ಧರ್ಮದಾಸ ಬಾರ್ಕಿ November 13, 2017February 4, 2017 ನಮ್ಮ ಹಿತ್ತಲ ಗಿಡದಲ್ಲಿ ಹೂವೊಂದು ಕಾಯಿಯಾಯಿತು ಕಾಯಿ ಹಣ್ಣಾಯಿತು ಹಣ್ಣು ಮಾಗಿತು. ಇಷ್ಟಕ್ಕೂ ನಾನೇನು ಮಾಡಿದೆ? ಕಾ.... ದೆ. ***** Read More
ಹನಿಗವನ ಸ್ತ್ರೀ ಪಟ್ಟಾಭಿ ಎ ಕೆ November 9, 2017March 30, 2017 ಸ್ತ್ರೀ ಸಾಂಸಾರದಲ್ಲಿ ಮೇಸ್ತ್ರಿ; ಶಿಸ್ತು ಮುರಿದಾಗ ಮಾಡುವಳು ಇಸ್ತ್ರಿ! ***** Read More