ಹನಿಗವನ ಬೆಪ್ಪು ತಕ್ಕಡಿ ಪಟ್ಟಾಭಿ ಎ ಕೆ March 1, 2018January 4, 2018 ತರಕಾರಿಯವನದು ಏರುಪೇರಿನ ತಕ್ಕಡಿ; ಕೊಳ್ಳುವವರು ನಾವೀಗ ಬೆಪ್ಪು ತಕ್ಕಡಿ! ***** Read More
ಹನಿಗವನ ಸ್ವರ ಪರಿಮಳ ರಾವ್ ಜಿ ಆರ್ February 28, 2018January 2, 2018 ದೂರದಿಂದ ಕಂದರವೂ ಬಲು ಸುಂದರ ತಾರಾ ಮಂದರದ ಸ್ವರಗಳು ಕಿವಿಗೆ ಹಾಕಿವೆ ಹಾಡಿನ ಹಂದರ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೨ ಧರ್ಮದಾಸ ಬಾರ್ಕಿ February 26, 2018December 17, 2017 ಸುರಕ್ಷಿತವಾಗಿರಬೇಕೆಂದುಕೊಂಡೆಯಾ? ನೀನಿರುವ ಜೇಲಿನಿಂದ ಹೊರಗೆ ಹೆಜ್ಜೆ ಹಾಕೀಯಾ ಜೋಕೆ! ***** Read More
ಹನಿಗವನ ಅನುಭವಿಸಬೇಕು ಶ್ರೀನಿವಾಸ ಕೆ ಎಚ್ February 23, 2018March 24, 2018 ಹಿಂದೊಮ್ಮೆ ಅವನು ಅನುಭವಿಸಿ ಹಾಡುತ್ತಿದ್ದ ಈಗ ಅವನು ಹಾಡುತ್ತಾನೆ ನಾವು ಅನುಭವಿಸಬೇಕು. ***** Read More
ಹನಿಗವನ ಹುಡುಗಿ ಪಟ್ಟಾಭಿ ಎ ಕೆ February 22, 2018January 4, 2018 ಮದುವೆಗೆ ಮುಂಚೆ ಹುಡುಗಿ ನಾಚುತ್ತಾಳೆ; ನಂತರ ಎಲ್ಲವನ್ನೂ ಬಾ (ದೋ)ಚುತ್ತಾಳೆ! ***** Read More
ಹನಿಗವನ ವಿನಯ ಪರಿಮಳ ರಾವ್ ಜಿ ಆರ್ February 21, 2018January 2, 2018 ನಯದಲ್ಲಿ ‘we’ ಸೇರಿದರೆ ವಿನಯ ಇದೇನು ವಿಸ್ಮಯ? ನಯದಲ್ಲಿ ನಾವು ಸೇರಿದರೆ ಇದೇನು ಚಿನ್ಮಯ? ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೧ ಧರ್ಮದಾಸ ಬಾರ್ಕಿ February 19, 2018December 17, 2017 ಬಹಳ ದಿನಗಳ ನನ್ನ ಖಾಲಿ ಹೊಟ್ಟೆ ತುಂಬಿದ ದಿನವೇ ಬರಬೇಕೇ ನನಗೆ ಭೋಜನದೌತಣ! ***** Read More
ಹನಿಗವನ ಹೆಂಡತಿ ಪಟ್ಟಾಭಿ ಎ ಕೆ February 15, 2018January 4, 2018 ಹೆಂಡತಿ ಹೊಸತರಲ್ಲಿ ಕೋಪಗೊಂಡಾಗ ಅತಿ ರೂಪ; ಹಳಬಳಾದಂತೆ ಕೋಪಗೊಂಡಾಗ ಅವಳ ರೂಪ ಪ್ರಕೋಪ! ***** Read More
ಹನಿಗವನ ಗತಿ ಪರಿಮಳ ರಾವ್ ಜಿ ಆರ್ February 14, 2018January 2, 2018 ತರ, ತಮ, ಗತಿ ಹುಟ್ಟೊಂದು ತರಗತಿ ಸಾವೊಂದು ಚರಮಗತಿ ಹುಟ್ಟು ಸಾವಿನ ಬಾಳು ಪರಮಗತಿ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೦ ಧರ್ಮದಾಸ ಬಾರ್ಕಿ February 12, 2018December 17, 2017 ಮಿತ್ರನೋ ಶತ್ರುವೋ. ಬದುಕಿನ ಪ್ರಯಾಣಕ್ಕೆ ಬೇಕಲ್ಲ- ಒರ್ವ ಸಂಗಾತಿ! ***** Read More