ನಗೆ ಡಂಗುರ – ೪೨

ಓರ್ವ ವ್ಯಕ್ತಿ ಬಹಳ ಕಾಲದಿಂದಲೂ ಖಾಯಿಲೆಯಿಂದ ನರಳುತ್ತಿದ್ದ. ಆಸ್ಪತ್ರೆಯ ವೈದ್ಯರು ಆ ವ್ಯಕ್ತಿಯ ಪತ್ನಿಯನ್ನು ಉದ್ದೇಶಿಸಿ, "ನೋಡಿ ಅಮ್ಮಾ ನಿಮ್ಮ ಪತಿ ಬಹಳ ಕಾಲ ಬದುಕಲಾರರು. ಹೆಚ್ಚೆಂದರೆ ಇನ್ನು ಒಂದುವಾರ ಉಳಿದಿರಬಹುದು ಅಷ್ಟೆ" ಅಂದರು....

ನಗೆ ಡಂಗುರ – ೪೧

ರೈಲಿನಲ್ಲಿ ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಅದರಲ್ಲೊಬ್ಬ ರಾಜಕಾರಣಿ "ಸದ್ಯದಲ್ಲೇ ದೇಶದಲ್ಲಿ ಖಂಡಿತವಾಗಿ ಸೋಶಲಿಸಂ ಬರುತ್ತದೆ, ಇಲ್ಲವೆ ಕಮ್ಯೂನಿಸಂ ಬರುತ್ತದೆ. ಅವೆರಡೂ ಬರದಿದ್ದಲ್ಲಿ ಮಾರ್ಕ್ಸಿಸಂ ಬಂದೇ ಬರುತ್ತದೆ" ಎಂದು ಗಟ್ಟಿಯಾಗಿ ಹೇಳಿದ. ಮೇಲಿನ ಬರ್ತ್ ನಲ್ಲಿದ್ದ ಪ್ರಯಾಣಿಕ...

ನಗೆ ಡಂಗುರ – ೪೦

ಆತ: "ಯಾರಾದರೂ ಒಳ್ಳೆಯ ಡಾಕ್ಟರ್ ಇದ್ದರೆ ಹೇಳಯ್ಯಾ. ಹೋಗಿ ಟೆಸ್ಟ್ ಮಾಡಿಸಬೇಕು." ಈತ: "ನನ್ನ ಪರಿಚಯದ ಡಾಕ್ಟರೇ ಇದ್ದಾರಲ್ಲಾ." ಆತ: "ಅವರು ಒಳ್ಳೆಯ ಡಾಕ್ಟರ್ ತಾನೆ?" ಈತ: "ಇಲ್ಲವಾಗಿದ್ದರೆ ನಾನು ಅವರ ಬಳಿಗೆ ಐದು...

ನಗೆ ಡಂಗುರ – ೩೯

ತಂದೆ: "ಈ ಹೋಂವರ್ಕ್‍'ನ ನಿನ್ನ ಅಮ್ಮನ ಹತ್ತಿರವೇ ಮಾಡಿಸಿಕೋ" ಮಗ: "ಬೇಡ ಅಪ್ಪಾ, ನೀವೇ ಹೇಳಿ ಕೊಡಿ; ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕೆಂದು ಗುರುಗಳು ಹೇಳಿದ್ದಾರೆ." ***

ನಗೆ ಡಂಗುರ – ೩೭

ಆತ: "ನಮ್ಮ ಬೀದಿಯಲ್ಲಿ B.A., ಆಗಿರುವ ಒಬ್ಬ ಪದವೀದರ ಕೆಲಸಕ್ಕಾಗಿ ಮೂರು ವರ್ಷಗಳಿಂದ ಅಲೆಯುತ್ತಿದ್ದಾನೆ" ಈತ: "ಅಯ್ಯೋ, ನಮ್ಮ-ಬೀದಿಲಿ B.Sc., ಅಂದರೆ ಮೂರು ಅಕ್ಷರ ಉಳ್ಳ ಪದವಿ ಗಿಟ್ಟಿಸಿರುವ ಆತನಿಗೇ ಕೆಲಸ ಇನ್ನೂ ಸಿಕ್ಕದಿರುವಾಗ...

ನಗೆ ಡಂಗುರ – ೩೬

ರೋಗಿ: "ಗ್ಯಾಸ್ ಟ್ರಬಲ್ ಜಾಸ್ತಿ ಆಗಿಬಿಟ್ಟಿದೆ ಡಾಕ್ಟರ್" ಡಾಕ್ಟರ್: "ಗ್ಯಾಸ್ ಟ್ರಬಲ್ ಎಲ್ಲರಿಗೂ ಇದೆ;  ನಮ್ಮ ಮನೆಯಲ್ಲಿ ಒಂದು ತಿಂಗಳಿಂದ ಗ್ಯಾಸ್ ಇಲ್ಲದೆ ಅಡಿಗೆಯನ್ನು ಸೌದೆ ಒಲೆಯಲ್ಲಿ ಮಾಡುತ್ತಿದ್ದಾಳೆ, ಜೊತೆಗೆ ಸೀಮೆಯಣ್ಣೆಯೂ ಸಿಗುತ್ತಿಲ್ಲ" ***

ನಗೆ ಡಂಗುರ – ೩೫

ಗಾಂಧೀಜಿಯವರು ಯಾವಾಗಲೂ ರೈಲು ಪ್ರಯಾಣ ಮಾಡುವಾಗ ಮೂರನೆಯ ದರ್ಜೆಯ ಬೋಗಿಯಲ್ಲಿ ಪ್ರಯಣಿಸುತ್ತಿದ್ದರು. ಒಮ್ಮೆ ಒಬ್ಬ ಪತ್ರಕರ್ತ ಗಾಂಧೀಜಿಯವರನ್ನು ಕೇಳಿದ. "ಗಾಂಧೀಜಿ, ತಾವು ಸದಾ ಮೂರನೇ ದರ್ಜೆ ಡಬ್ಬಿಯಲ್ಲೇ ಪ್ರಯಾಣಮಾಡಲು ಕಾರಣವೇನು?" ಗಾಂಧೀಜಿ ತಟ್ಟನೆ ಉತ್ತರಿಸಿದರು:...

ನಗೆ ಡಂಗುರ – ೩೪

  ಕಾಶಿ: "ನಾನು ಈಜನ್ಮದಲ್ಲಿ ಇಲಿಯಾಗಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತಿದೆ ಈ ನನ್ನ ಸಂಸಾರ ನೆನೆಸಿಕೊಂಡರೆ" ಮಲ್ಲು: "ಅದ್ಯಾಕಯ್ಯ, ಹಾಗೆ ಹೇಳ್ತೀಯಾ? ಇಲಿಯಾಗಿ ಏಕೆ ಹುಟ್ಟಬೇಕಾಗಿತ್ತು?" ಕಾಶಿ: "ಮತ್ತೆ ಇನ್ನೇನಪ್ಪ? ನನ್ನ ಹೆಂಡತಿ ಇಲಿಗೆ...

ನಗೆ ಡಂಗುರ – ೩೩

ಸ್ವಾತಂತ್ರ್ಯದ ಹಿಂದಿನ ದಿನಗಳು. ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣಕಾರರೆಂದು ಪ್ರಸಿದ್ಧಿ. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕನನೋರ್ವ ಒಂದು ಚೀಟಿಯನ್ನು ಏನೋ ಬರೆದು ಇವರತ್ತ ಕಳುಹಿಸಿದ. ಅದರಲ್ಲಿ `ಕತ್ತೆ' ಎಂದು ದೊಡ್ಡದಾಗಿ ಬರೆದಿತ್ತು....