ನಗೆ ಡಂಗುರ – ೧೧೪

ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ' ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. "ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ' ಎಲ್ಲಿದೆ ಕೊಂಚ ತಿಳಿಸುತ್ತೀರಾ?" ಕೇಳಿದ. "ಎಲ್ಲಾದರೂ ಉಂಟೇನಯ್ಯಾ...

ನಗೆ ಡಂಗುರ – ೧೧೨

ಶೀನಣ್ಣ: "ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!" ಶಾಮಣ್ಣ: "ಹಾಗಾದರೆ ಮನೇಲಿ?" ಶೀನಣ್ಣ: "ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!" ***

ನಗೆ ಡಂಗುರ – ೧೧೧

ಮಗಳ ಮದುವೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಹೀಗೇಕೆ ಎಂದು ಹೆಣ್ಣಿನವರು ಆತಂಕಗೊಂಡಾಗ ವರನ ಕಡೆಯವರೊಬ್ಬರು ಹೇಳಿದರು: "ವರ ವಕೀಲ ವೃತ್ತಿಯಲ್ಲಿದ್ದಾರೆ; ಹಿಯರಿಂಗ್ ಅಡ್ಜರ್ನ್ ಮಾಡಿ ಮಾಡಿ ಅಭ್ಯಾಸವಾಗಿ ಹೋಗಿದೆ. ಅಭ್ಯಾಸಬಲ ಆಷ್ಟೆ." ಅಂದರಂತೆ!...

ನಗೆ ಡಂಗುರ – ೧೧೦

ಒಬ್ಬ ಹೆಂಡತಿಯನ್ನು ಕರೆದುಕೊಂಡು ಸ್ಪೆಷಲಿಷ್ಟ್ ಬಳಿಗೆ ಹೋದ. "ಅವಳು ಬಾಯಿಗೆ ಬಂದಂತೆ ಬೈಯುತ್ತಿರುತ್ತಾಳೆ. ನನಗೆ ಅವಳು ಏನು ಬೈಯುತ್ತಿದ್ದಾಳೆ ಎನ್ನುವುದು ಕೇಳಿಸುವುದೇ ಇಲ್ಲ. ಈಗ ಯಾರಿಗೆ ಚಿಕಿತ್ಸೆ ಅಗತ್ಯ ಎಂಬುದನ್ನು ನೀವು ತಿಳಿದು ಹೇಳಿ"...

ನಗೆ ಡಂಗುರ – ೧೦೯

"ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?" ಶಾಮಣ್ಣ ಕೇಳಿದ. ಪಂಡಿತರು: "ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!" ***

ನಗೆ ಡಂಗುರ – ೧೦೮

ಸ್ಕೂಟರ್ನಿಂದ ಹಿಂದೆ ಕುಳಿತಿದ್ದ ಹೆಂಡತಿ ಬಿದ್ದು ಅವಳ ತುಟಿ ಹನುಮಂತನ ಮುಸುಡಿ ಆಯಿತು. "ಡಾಕ್ಟರ್ ಬಳಿಗೆ ಹೋದಾಗ ಪರೀಕ್ಷೆ ನಡಯಿತು." ನೋಡಿ ಮೇಲ್ತುಟಿಗೆ ಹೊಲಿಗೆ ಹಾಕಬೇಕು, ನೀವು ಒಪ್ಪಿಗೆ ಕೊಟ್ಟರೆ ಮುಂದುವರೆಯುತ್ತೇನೆ. "ಎಂದರು ಡಾಕ್ಟರ್."...

ನಗೆ ಡಂಗುರ – ೧೦೭

"ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ" ಶಾಮಣ್ಣ ಕೇಳಿದ. ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು! ***

ನಗೆ ಡಂಗುರ – ೧೦೬

"ಗೃಹಶಾಂತಿಯ ರಹಸ್ಯ ಏನೆಂದು ಕೇಳಬಹುದೆ?" ಎಂದು ಹೊಸದಾಗಿ ಲಗ್ನವಾದ ಯುವಕ ಪುರೋಹಿತರನ್ನು ಕೇಳಿದ. ಪುರೋಹಿತರು: "ಅದು ಬಹಳ ಸೂಕ್ಷ್ಮ ವಿಚಾರ, ನೀನು ಒಂದಲ್ಲ ಅಂತ ಹತ್ತು ಸಾರಿ ಅವಳಿಗೆ ಹೇಳು. ಒಂದುವೇಳೆ ಆಗಲೂ ಆವಳು...

ನಗೆ ಡಂಗುರ – ೧೦೫

ಒಬ್ಬ ದೇವರನ್ನು ಕುರಿತು ತಪನ್ನು ಮಾಡಿದ. ದೇವರು ಪ್ರತ್ಯಕ್ಷನಾದ. `ಏನು ವರ ಬೇಕು ಕೇಳಿಕೋ' ದೇವರು ನುಡಿದ. "ಪ್ರಭೂ ನನಗೆ ಎರಡು ಹೃದಯಗಳನ್ನು ಕೊಡು. ಇದೇ ನನ್ನ ಬೇಡಿಕೆ." "ಅದೇನು ಎರಡು ಹೃದಯಗಳು?" "ದೇವರ...