ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

"ಸಾಮಾನ್ಯವಾಗಿ ತಪ್ಪು ಮಾಡಿದ್ದರೆ ಮಣ್ಣುತಿನ್ನು ಹೋಗು" ಎಂದು ಉಡಾಫೆಯಾಗಿ ಹೇಳುವ ಜನರಿದ್ಧಾರೆ. ಒಂದರ್ಥದಲ್ಲಿ ಇದು ತಿನ್ನಲು ಯೋಗ್ಯವಲ್ಲದ್ದು ಎಂದೇ ಭಾವನೆ. ಅಥವಾ ಮಣ್ಣನ್ನು ಯಾರು ತಿನ್ನಲಾರರೆಂದೇ ಜನರ ನಂಬಿಕೆ. ಆದರೆ ಇತತ್ತೀಚಿನ ವೈಜ್ಞಾನಿಕ ಪ್ರಯೋಗಗಳ...

ನಗೆಡಂಗುರ-೧೪೩

ಅದೊಂದು ಸರ್ಕಾರಿ ಆಸ್ಪತ್ರೆ ಆಸ್ಪತ್ರೆಗೆ ಹೋಗುವ ಮುಖ್ಯ ಬೀದಿಯಲ್ಲಿ (One way) 'ಏಕಮುಖ ಸಂಚಾರ' ಎಂದು ಬೋರ್ಡು ಹಾಕಿದ್ದರು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದವರು "ಇದರ ಅರ್ಥ ಏನು ಎಂದು ತಿಳಿಯಬಹುದೆ?” ಎಂದು ವೈದ್ಯರನ್ನು...

ಜೀವನೋದ್ದೇಶ

" ಜೀವನಕ್ಕೆ ಉದ್ದೇಶವೇನು?" ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು. ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ ಹೊರದೂಡಿ ಜನನಿಯು ನೀಡುವ ವಿಚಾರಗಳನ್ನು...

ಆಫ್ರಿಕಾ

ಕತ್ತಲೆಯ ಖಂಡ ಎನಿಸಿಕೊಂಡಿದ್ದ ಆಫ್ರಿಕಾ ಬೆಳಕಿಗೆ ಬಂದದ್ದು ಯುರೋಪಿನ ಸಾಹಸಿಗಳು ಅನ್ವೇಷಣೆ ಮಾಡಿದ ನಂತರವೇ  ಎಂದು ಹೇಳಬಹುದು. ತಾಂಜಾನಿಯಾದ ಮಹಾಕಣಿವೆ ಗ್ರೇಟ್ ರಿಫ್ಟ್‌ವ್ಯಾಲಿಯಲ್ಲಿ ಕಂಡು ಬಂದಿರುವ ಪುರಾತನ ಅವಶೇಷಗಳಿಂದ ಈ ಖಂಡದಲ್ಲೇ ಮಾನವಕುಲ ಪ್ರಾರಂಭವಾಯಿತೆಂದು...

ಕೋಳಿಕೆ ಮಲೆಯಲ್ಲೊಂದು ಕೊನೆ

2005-06ರ ಅಂತಿಮ ಬಿ.ಎ. ತಂಡದ ಪಾವನ ಕೃಷ್ಣ ಮತ್ತು ಅವನ ಗೆಳೆಯ ರೊಡನೆ ನಡೆಸಿದ ಸಾಹಸದ ಬಗ್ಗೆ ಪದೇ ಪದೇ ನೆನೆಪಿಸುತ್ತಿದ್ದವನು ನಕಲೀಶ್ಯಾಮನೆಂಬ ಕಮಲಾಕ. ಅವನ ಚಾರಣ ಮಿತ್ರರಲ್ಲಿ ಹೆಚ್ಚಿನವರು ಉನ್ನತ ಶಿಕಣ ಅಥವಾ...

ಮೂಗಿನ ಮೂಲಕ ಮೆದುಳಿನ ಶಸ್ತ್ರ ಚಿಕಿತ್ಸೆ !?

ಮೆದುಳು ಮನುಷ್ಯನಿಗೆ ಅತ್ಯಮೂಲ್ಯ ವಸ್ತು ಇದರಿಂದಲೇ ಇಡೀ ದೇಹದ ಸೂತ್ರ ಸಂಹನ ಕ್ರಿಯೆ ನಡೆಯುತ್ತದೆ. ಸೂಕ್ಷ್ಮತೆಯಿಂದಲೂ ಅಷ್ಟೇ ಪ್ರಧಾನವಾದ ಮೆದುಳನ್ನು ನೈಸರ್ಗಿಕವಾಗಿಯೆ ತಲೆಬುರುಡೆ ರಕ್ಷಿಸುತ್ತದೆ. ತಲೆ ಚಿಪ್ಪಿನೊಳಗೆ ಇರುವ ಮಿದುಳಿಗೆ ಏನಾದರೂ ಘಾಸಿಯಾದಾಗ ಇದುವರೆಗೆ...

ನಗೆಡಂಗುರ-೧೪೨

ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು ತಂದೆ:    “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ?...

ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-"ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, "ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?" ಎಂದು ಕೇಳಿಕೊಂಡನು. ಸಂಗಮಶರಣನು ಪರಮೇಶ್ವರಿಯನ್ನು...

ಆಸ್ಟ್ರೇಲಿಯಾ

ಪುರಾತತ್ವ ಪುರಾವೆಗಳ ಪ್ರಕಾರ ಅಸ್ಟ್ರೇಲಿಯದ ಮೂಲ ನಿವಾಸಿಗಳು 40,000 ವರ್ಷಗಳಷ್ಟು ಪ್ರಾಚೀನರು ಎಂದು ತಿಳಿಯುತ್ತದೆ. ಇವರು ಆಗ್ನೇಯ ಏಷ್ಯಾದಿಂದ ಬಂದವರೆಂದು ಹೇಳಲಾಗಿದೆ. ಆದರೆ 16ನೆಯ ಶತಮಾನದಲ್ಲಿ ಯುರೋಪಿನ ಅನ್ವೇಷಣಾಕಾರರು ಇಲ್ಲಿ ಕಾಲಿಟ್ಟ ನಂತರ ಎಲ್ಲಿವೂ...

ಪರಿಸರದ ಉಳಿವಿಗೆ ಮಂಗಳೂರಿಗೊಂದು ಓಟ

ಸುಳ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ ಕುಂಡಡ್ಕ ತಿಮ್ಮಪ್ಪಗೌಡರು ಸದಾ ಏನನ್ನಾದರೂ ಹೊಸತನ್ನು ಮಾಡಿ ತೋರಿಸಬೇಕೆಂಬ ಹಪಹಪಿಯ ಅರುವತ್ತೈದರ ಮಾಜಿ ನವಯುವಕ. ಒಮ್ಮೆ ತಲೆಯೊಳಗೆ ಒಂದು ಗುಂಗೀ ಹುಳ ಹೊಕ್ಕರೆ ಮತ್ತೆ ಅವರು ಸುಮ್ಮನಿರುವವರಲ್ಲ....