ಜೈಲ್ ಸಿಂಗ್ ನೆನಪಿನಲ್ಲಿ….

ಜೈಲ್ ಸಿಂಗ್ ನೆನಪಿನಲ್ಲಿ….

ದಿನಾಂಕ ೨೫-೧೨-೧೯೯೪ ರಂದು ನಿಧನರಾದ ಜೈಲ್ ಸಿಂಗ್ ಅವರು ನಮ್ಮ ದೇಶ ಕಂಡ ಅಪರೂಪದ ಅಧ್ಯಕ್ಷರಲ್ಲಿ ಒಬ್ಬರು. ಆದರೆ ಸಕ್ರಿಯ ರಾಜಕೀಯ ದಿಂದ ಮೇಲೇರುತ್ತ ಇಂದಿರಾ ಗಾಂಧಿಯವರ ಕೃಪೆಯಿಂದ ರಾಷ್ಟ್ರಾಧ್ಯಕ್ಷರಾದರೆಂಬ ಕಾರಣಕ್ಕೆ ಅವರ ವ್ಯಕ್ತಿತ್ವದ...

ಜನಶಕ್ತಿ

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು ||...
ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಅಂತೂ ಹದಿಮೂರು ವರ್ಷಗಳ ದೀರ್ಘ ಗರ್ಭಧಾರಣೆ ನಂತರ ರಾಜ್ಯದ ಉಚ್ಛ ನ್ಯಾಯಾಲಯವು ಕಡೆಗೂ ಕೂಸು ಹಡೆದಿದೆ. ಆದರೆ ಅದು ಕನ್ನಡದ ಕೂಸಲ್ಲ. ಮಾತೃ ಮೂಲ ಮಗುವೂ ಅಲ್ಲ. ಯಾಕೆಂದರೆ ಮಾತೃ ಭಾಷಾ ಮಾಧ್ಯಮಕ್ಕೆ ವಿರುದ್ಧವಾದ...

ನಿರೀಕ್ಷೆ

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ...
ಕನ್ನಡ ಚಳವಳಿಯ ದಿಕ್ಕುದಿಸೆ

ಕನ್ನಡ ಚಳವಳಿಯ ದಿಕ್ಕುದಿಸೆ

ಯಾವುದೇ ಚಳವಳಿಯ ಹಿಂದಿನ ಆಶಯಗಳು ಆಯಾ ಪ್ರದೇಶ ಹಾಗೂ ಸನ್ನಿವೇಶದ ಹಿನ್ನೆಲೆಯನ್ನು ಪಡೆದಿರುತ್ತವೆ. ಆದ್ದರಿಂದ ಕನ್ನಡ ಚಳವಳಿಯು ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿಲ್ಲ ಎಂದಾಗಲಿ, ತಮಿಳುನಾಡಿನ ರೀತಿಯಲ್ಲಿಲ್ಲ ಎಂದಾಗಲಿ ನಾವು ಕೊರಗ ಬೇಕಾಗಿಲ್ಲ. ಎಲ್ಲಿಂದಲೇ ಆಗಲಿ,...

ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಊರು ಸೇರುವುದೇ ಒಂದು ಬದುಕು. ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ. ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು ಹಾಡು ಹರಿದು ಚಿಂದಿಯಾಗಿ ಚೀರುತ್ತವೆ. ಸಾಯಬೇಕೆನ್ನುವ...
ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದೂ ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ...

ಕನಸಿನ ಕೋಣೆ

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ...