
ನಿದ್ರೆಯಲ್ಲಿ ಏನೋ ಕಂಡಂತೆ ನಾಗಪ್ಪ ದಿಗ್ಗನೆ ಎದ್ದು ಕುಳಿತು ಮಂಚದ ಹಾಸಿಗೆ ಮೈಯ ಹೊದಿಕೆಯನ್ನು ಹೌವನೆ ಓಸರಿಸಿ ಕಣ್ಣುಜ್ಜಿಕೊಂಡ. ಒಂದು ಗಂಟೆ ಹಿಂದೆಯೇ ಕೈಕಾಲು-ದೇಹದ ವ್ಯಾಯಾಮ ಮಾಡಿ, ಮೈನೀರು ಇಳಿಸಿ ಮಲಗಿಕೊಂಡ ಅವನಿಗೆ ಮೈಮನಸ್ಸಿನ ಸಡಿಲತನದಿಂದ...
ಕನ್ನಡದ ಆಧುನಿಕ ಸಾಹಿತ್ಯ ಅನುವಾದ ಕಾರ್ಯದಿಂದಲೇ ಆರಂಭಗೊಂಡು ಮುಂದೆ ಸ್ವತಂತ್ರ ಸಾಹಿತ್ಯ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯ ಕನ್ನಡದಲ್ಲಿ ಅನುವಾದ ಕ್ರಿಯೆಯನ್ನು ವಿಶೇಷವಾಗಿ ಆಕರ್ಷಿಸಿದ್ದನ್ನು ನಾವು ಸಾಹಿತ್ಯ ಇತಿಹಾಸದ ಪ...
ಕನ್ನಡ ಅತ್ಯಂತ ಪ್ರಾಚೀನವೂ, ಸಮೃದ್ಧವೂ ಆದ ಸಾಹಿತ್ಯ ಇರುವ ಭಾಷೆ. ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಲಭ್ಯವಾಗಿರುವ ಕರ್ನಾಟಕದ ಶಾಸನ ಪದ್ಯಗಳು ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತನ್ನು ಸೂಚಿಸುತ್ತವೆ. ಶಾಸನದ ಅನೇಕ ಪದ್ಯಗ...
ನೋಡಿ ವಿಚಿತ್ರವೆನಿಸಿತು. ನಂಬಲು ಸಾಧ್ಯವಾಗಲಿಲ್ಲ. ನನ್ನ ಕಣ್ಣುಗಳ ಮೇಲೆ ವಿಶ್ವಾಸ ಹುಟ್ಟಲಿಲ್ಲ. ಇಷ್ಟೊಂದು ಹೂಬಹೂ ಮುಖ, ದೇಹ-ಅಂಗಾಂಗಗಳ ಪ್ರತಿಕೃತಿಯನ್ನು ನಾನೆಂದೂ ಕಂಡವನಲ್ಲ. ಕಂಡದ್ದೇ ಇಲ್ಲ ಎಂಬ ಗುಮಾನಿ ಹುಟ್ಟಿಸುವ ಆ ವ್ಯಕ್ತಿಯನ್ನು ಮರೆತ...
ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿ ಕನ್ನಡದಲ್ಲಿ ಎಂದೂ ಅರಳಿ ಬರಲಿಲ್ಲ. ಸಾಹಿತ್ಯದಲ್ಲಿ ಸ್ಥಾನ ಪಡೆಯಲೂ ಹಾಸ್ಯಕ್ಕೆ ಸುಮಾರು ಏಳೆಂಟು ದಶಕಗಳೇ ಬೇಕಾದವು. ವಿನೋದ ಎಲ್ಲರಿಗೂ ಬೇಕು. ಸ್ವಲ್ಪ ಹೊತ್ತು ಮೈಮರೆತು ಮುಖದಲ್ಲಿ ನಗೆ ತುಂಬಲು ಬಯಸದವನು ...
ಸಾಹಿತ್ಯ ಮನುಷ್ಯನ ಚರಿತ್ರೆಯೇ ಆಗಿದೆ. ಮನುಷ್ಯನ ಚರಿತ್ರೆಯನ್ನು ಯಾವ ಕಾಲದಲ್ಲಿಯೂ ಅರಿತುಕೊಳ್ಳುವುದು ಇನ್ನೊಬ್ಬ ಮನುಷ್ಯನ ಅಗತ್ಯವಾಗುತ್ತದೆ. ಇದು ಮನುಷ್ಯನ ಸಂಸ್ಕೃತಿಯೂ ಆಗಿದೆ. ಒಂದು ರಾಷ್ಟ್ರದ ಸಂಸ್ಕೃತಿಯನ್ನು ಇತಿಹಾಸ ತೆರೆದಿಡುವಂತೆ ಮನುಷ...
‘ಚಿಕವೀರರಾಜೇಂದ್ರ’ ಮಾಸ್ತಿಯವರ ಎರಡನೆಯ ಮತ್ತು ಕೊನೆಯ ಚಾರಿತ್ರಿಕ ಕಾದಂಬರಿ. ‘ಚಿಕವೀರರಾಜೇಂದ್ರ’ ಕೆಲವು ಕಾರಣಗಳಿಂದ ವಿಶಿಷ್ಟವೂ, ಬಹುಚರ್ಚಿತವೂ ಆಗಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಕಾರಣಕ್ಕಾಗಿಯೆ ಈ ಕಾದಂಬರಿಯ ಪರಿಶೀಲನೆ ಅರ್ಥಪೂರ್ಣವೆನಿಸುವು...
ಬೆಳಗಿನ ಜಾವದಲ್ಲಿ ಸುಖಕರವಾದೊಂದು ಕನಸು. ನಾನು ಸತ್ತದ್ದು. ನನ್ನ ಕಳೇಬರ ನಾನು ಮಲಗುವ ಹಾಸಿಗೆಯಲ್ಲಿ, ನಾನು ಯಾವಾಗಲೂ ಮಲಗುವ ರೀತಿಯಲ್ಲಿ, ಅಂಗಾತ, ಮೇಲ್ಮುಖವಾಗಿ, ಮುಖದಲ್ಲಿ ಅಪೂರ್ವಶಾಂತಿ, ಬಲಗೈ ಬಲಯಕೃದಲ್ಲಿ ಹಾಸಿಗೆಯ ಮೇಲೆ, ಎಡಗೈ ಎದೆಯ ಮೇಲ...
ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ – ಪೋರ – ಅವಳ ಮಗ, ಆಚೀಚೆ ದೂಡುತ್ತ ಮುರಿದಿದ್ದನಂತೆ ಅವನಿಗೆ ಸ...


















