
ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು ವಿವಿಧ ದಿಕ...
ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀ...
ರೂಪಮಹಲಿನ ರಾಣಿ! ತಂದಿರುವೆನಿದೊ ನೂಲೇಣಿ ಬಿಡಿಸಲೆಂದೆ ನಿನ್ನ ಸೆರೆ ಬಂದಿರುವೆ ಕಿಟಕಿ ತೆರೆ ಇಳಿದು ಬಾ ಒಂದೊಂದೆ ಮೆಟ್ಪಲನು ನನ್ನ ಹಿಂದೆ ಹಿಡಿ ನನ್ನ ಕೈಯ ಇದು ಕೋಳಿ ಕೂಗುವ ಸಮಯ ತಲ್ಲಣಿಸದಿರಲಿ ಮನ ಉಳಿದುದೆಲ್ಲವು ಮೌನ ಬಿದ್ದು ದಾರಿಯುದ್ದಕು ತ...
‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’-ಹೀಗಂದವನು ಆಧುನಿಕ ಫ್ರೆಂಚ್ ದಾರ್ಶನಿಕ ಜಾನ್-ಫ್ರಾನ್ಸ್ವಾ ಲ್ಯೋತಾರ್ (Jean-Francois Lyotard). ಈ ಮಾತು ಕಾಕತಾಳೀಯವಾಗಿಯೋ ಏನೋ ಆಧುನಿಕೋತ್ತರತ್ವದ ಕುರಿತು ಆತ ಬರೆದ ಪುಸ್ತಕವೊಂದರಲ್ಲಿ ಬರುತ್ತದೆ ...
ತಾರನಾಕದ ಚೌಕದಲಿ ನಿಂತು ತಾರೆಗಳನೆಣಿಸಲಾರೆವು ನಾವು ಒಂದೆಡೆ ಮೌಲಾಆಲಿ ಬೆಟ್ಟ ಇನ್ನೊಂದೆಡೆ ಯಾದ್ಗಿರಿ ಗುಟ್ಟ ಇವುಗಳ ನಡುವೆ ಆರಿಸಬೇಕೆಂದರೆ ಅದು ನಿಜಕ್ಕೂ ಕಷ್ಟ ಬನ್ನಿ, ಕುಳಿತು ಕುಡಿಯುತ್ತ ಮಿರ್ಚಿಭಜಿ ಕಡಿಯುತ್ತ ಸಮಸ್ಯೆಯ ಬಿಡಿಸಿ ಇದು ಇನ್ನ...










