ಹನಿಗವನ ಪಯಣ ಪರಿಮಳ ರಾವ್ ಜಿ ಆರ್ November 3, 2012June 14, 2015 ದಾರಿಯುದ್ದ ಬಾಳ ಯುದ್ಧ ಜಯಸಿದವ ಸಿದ್ಧ ಬುದ್ಧ **** Read More
ಹನಿಗವನ ಒಂದೇ ಪರಿಣಾಮ ಪರಿಮಳ ರಾವ್ ಜಿ ಆರ್ October 26, 2012June 14, 2015 ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ ***** Read More
ಹನಿಗವನ ನೆಮ್ಮದಿಯ ಸೂತ್ರ ಪರಿಮಳ ರಾವ್ ಜಿ ಆರ್ October 10, 2012June 14, 2015 ದುಃಖದ ಹೊಳೆಯಲ್ಲಿ ನಗುವಿನ ನಾವೆ ತೇಲುತಿರಲಿ ಅಸೂಯೆ ಕಿಚ್ಚಿನಲಿ ಮೆಚ್ಚುಗೆಯ ಕಿರಣ ಬೆಳಗುತಿರಲಿ ***** Read More
ಹನಿಗವನ ನೆಮ್ಮದಿಯ ನೆಲೆ ಪರಿಮಳ ರಾವ್ ಜಿ ಆರ್ October 3, 2012June 14, 2015 ಬುದ್ಧಿವಂತನ ಚಮತ್ಕಾರ ದಂಗುಬಡಿಸೀತು ಹೃದಯವಂತನ ಉಪಕಾರ ಪ್ರತ್ಯುಪಕಾರ ಬಯಸೀತು ಸ್ವಯಂ ಸಹಕಾರ ನೆಮ್ಮದಿಯ ನೆಲೆಯಾದೀತು ***** Read More
ಹನಿಗವನ ನಮಸ್ಕಾರ ಪರಿಮಳ ರಾವ್ ಜಿ ಆರ್ September 28, 2012June 14, 2015 `ತಿರಸ್ಕಾರಕ್ಕೆ' ಹಾಕಿ ನಮಸ್ಕಾರ ಕಬಳಿಸೀತು ನಿಮ್ಮನ್ನು ಬಾಚಿ ತನ್ನಕೈವಾರ ***** Read More
ಹನಿಗವನ ನೈವೇದ್ಯ ಪರಿಮಳ ರಾವ್ ಜಿ ಆರ್ September 23, 2012June 14, 2015 ಹನಿ ಹನಿಸಿ ಹನಿಗವನ ಮಳೆಯ ಪಾಲಾಯಿತು ಸಿಹಿ ಜೇನ ಇನಿಗವನ ಪ್ರಿಯಗೆ ಮುಡುಪಾಯಿತು ಮಿಣಿ ಮಿಣಿಕಿ, ಮಿನಿ ಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಮನದ ಕೋಣೆ ಸೇರಿತು ಸ್ವರ ಭರದಿ... Read More
ಹನಿಗವನ ನಡುವಳಿಕೆ ಪರಿಮಳ ರಾವ್ ಜಿ ಆರ್ September 19, 2012June 14, 2015 ಆಕಳಿಸುವವರ ಕಂಡರೆ ಆಕಳಿಕೆ ಬಿಕ್ಕಳಿಸುವವರ ಕಂಡರೆ ವಾಕರಿಕೆ ಇದು ಎಲ್ಲರ ನಡುವಳಿಕೆ ***** Read More
ಹನಿಗವನ ನಡೆ ಪರಿಮಳ ರಾವ್ ಜಿ ಆರ್ September 16, 2012June 14, 2015 ಬಾಗಿದರೆ ಬಾಳೆಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟಬೇಕು ತೂಗಿದರೆ ಹೂಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು **** Read More
ಹನಿಗವನ ನಾನಾದೆ “ಒಂದು ದಿನ” ಪರಿಮಳ ರಾವ್ ಜಿ ಆರ್ September 12, 2012June 14, 2015 ಹೃದಯದಲ್ಲಿ ಬೆಳಗಿನಾ ಬೆಳಕು ತಲೆಯಲ್ಲಿ `ಮಧ್ಯಾಹ್ನ ತೇಜ' ಮುಖದಲ್ಲಿ `ಸಂಜೆಗೆಂಪು' ಮುಚ್ಚಿದ ರೆಪ್ಪೆಯಲಿ `ರಾತ್ರಿ' ಯಾದಾಗ ನಾನಾದೆ `ಒಂದು ದಿನ' ***** Read More
ಹನಿಗವನ ನಾಮ ಪರಿಮಳ ರಾವ್ ಜಿ ಆರ್ September 9, 2012June 14, 2015 ಮದುವೆಗೆ ಮುಂಚೆ ತಾಯಿಯ ಮೇಲೆ ಪ್ರೇಮ ಮದುವೆಯ ನಂತರ ಹೆಂಡತಿಗೆ ಪ್ರೇಮ ತಾಯಿಗೆ ಬರಿ ನಾಮ ***** Read More