ದಿನ ದಿನ ತುಂಟನು ಅಕ್ಕನ ಜೋಡಿ ಕಾರಣವಿಲ್ಲದೆ ಜಗಳಾಡಿ ಪೆಟ್ಟನು ತಿಂದು ಮೈ ಕೈ ನೊಂದು ಹರಿಸುವ ಕಣ್ಣೀರಿನ ಕೋಡಿ ಮರುದಿನ ಎದ್ದು ಅದೆ ಅದೆ ಗುದ್ದು ಕಾರಣವಿಲ್ಲದೆ ಜಗಳಾಟ ಛಡಿಗಳ ಹೊರೆಯನು ಪುಡಿಮಾಡಿದರೂ ನಿಲ್ಲದು ತುಂಟನ ಆ ಕಾಟ ಹೀಗೇ ನಡೆದಿರೆ ತುಂ...

“ಎಲ್ಲಿ ಹೋಗಿ ಸತ್ತನೋ ಏನೋ ತಿಮ್ಮ, ಎಂಟು ಗಂಟೆಯಾದರೂ ಬರಲೇ ಇಲ್ಲ. ಏ….” ಎಂದು ಒಳಗೆ ಶ್ರೀಮತಿ ಲಕ್ಷ್ಮೀದೇವಿಯವರು ಎಂಟು ಗಂಟೆಯಾದರೂ ಬರದಿದ್ದ ಆಳಿನ ಮೇಲೆ ಕೋಪಿಸಿಕೊಂಡರು. ಚಹಕ್ಕೆ ಒಳಗಿನಿಂದ ಕರೆಬರಲಿಲ್ಲವೆಂದು ಲಕ್ಷ್ಮೀಪತಿರಾಯರ...

ಅಪ್ಪನು ಕೇಳಿದ “ಒಡೆದವರಾರು ಹಳೆ ಕಂದೀಲಿನ ಹೊಸ ಕಾಜು?” ಆಂದಳು ಅವ್ವನು “ನಾನೇನಲ್ಲ ಒಡೆದಿ ರಬಹುದು ಮಗು, ರಾಜು” ಅಪ್ಪನು ಕೇಳಿದ ನನ್ನನು “ಏಕೆ ಕಾಜನು ಒಡೆದದ್ದು?” “ನಾನೇನಲ್ಲಾ” ಅಂದರ...

ಮಹಾರಾಣಿಯ ಎದುರಿಗೆ ಕ್ಯಾಮೆರಾ ಸಜ್ಜಾಗಿ ನಿಲ್ಲಿಸಿ “ಸ್ವಲ್ಪ ಬಲಕ್ಕೆ… ಹ್ಞ… ಸರಿ… ಸ್ಟೆಡಿಪ್ಲೀಜ್.. ಸ್ವಽಽಲ್ಪ ಹೀಗೆ…. ಇನ್ನಿಷ್ಟು ಕಣ್ಣೀರು ಪ್ಲೀಜ್… ಕೊಂಚ ಜೋರಾಗಿ ಅಳಬೇಕು ಮ್ಯಾಡಮ್…. ಸರಿ ಸರಿ ಸ...

ಬಹಳ ಕೆಟ್ಟ ಹುಡುಗ-ನೋಡಿ ನಮ್ಮ ಪುಟ್ಟ ಮಲ್ಲನು ಓದು ಓದು ಅಂದರೆ ಕಣ್ಣು ತೆರೆಯಲೊಲ್ಲನು, “ಬೇಗ ಉಣ್ಣು ಮಲ್ಲ” ಅಂದೆ ಊಟಬಿಟ್ಟು ಓಡಿದ “ಕೂತುಕೊಳ್ಳೊ ಸುಮ್ಮನೇ” ಎನಲು ರಾಗಮಾಡಿದ! ಬಹಳ ಕೆಟ್ಟ ಹುಡುಗ-ನೋಡಿ. ನಮ್ಮ ಪುಟ್...

ಕವಿವರ್‍ಯ ಭೃಗು ಅವರ ಹೆಸರು ಕೇಳದವರು ಯಾರು? ಅವರ ಮಗನಿಗೆ ಮಾತ್ರ ತಂದೆಯ ಕವಿತ್ವದ ಬಗ್ಗೆ ಎಳ್ಳಷ್ಟೂ ವಿಶ್ವಾಸವಿಲ್ಲ. “ನಮ್ಮಪ್ಪನಂಥವರೆಲ್ಲ ಕವಿಗಳಾದರೆ ತೀರಿತು!” ಎಂದು ಅವನು ನಿಸ್ಸಂಕೋಚವಾಗಿ ಹೇಳುತ್ತಾನೆ. ಅವನಿಗೆ ಕತೆ ಕಾದಂಬರಿಗಳೆಂದರೆ ತುಂ...

(ಕೇಳಿದ ಕತೆ) ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು. ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬ...

ಅವ್ವನ ಹಣೆಯಲಿ ಕುಂಕುಮ ಚೆಂದ ಅಪ್ಪನ ಹಣೆಯಲಿ ಶ್ರೀಗಂಧ! ಎಲೆಗಳ ಮರೆಯಲಿ ಹೂಗಳು ಚೆಂದ ಅವ್ವನ ತೊಡೆಯಲಿ ಈ ಕಂದ! ಕೊಟ್ಟಿಗೆ ತುಂಬಾ ಅಂಬಾ ಅಂಬಾ ಅನ್ನುವ ಆಕಳ ಕರು ಚೆಂದ ಎಲ್ಲದಕಿಂತಾ ಚೆಂದಾ ಚೆಂದಾ ಅನ್ನುವ ಮಕ್ಕಳೆ ಬಲು ಚೆಂದ! *****...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ?...

12345...9