ಎಲ್ಲವೂ ಸಂಭವ

ಎಲ್ಲವೂ ಸಂಭವ ಯಾವುದೂ ಅಲ್ಲ ಅಸಂಭವ //ಪ// ಮನುಷ್ಯನಾಗಿ ಹುಟ್ಟಿರುವಾಗ ನೆಲದ ಮೇಲೆ ನಡೆದಾಡಿರುವಾಗ ಉಪ್ಪು ಖಾರ ತಿಂದಿರುವಾಗ ಮೈಯಲಿ ರಕ್ತ ಬಿಸಿಯಿರುವಾಗ..... ಮಾವು ಬೇವು ಮೆದ್ದಿರುವಾಗ ನಲಿವೊಂದೆ ಅಂತಿಮವೇನು? ಎಳ್ಳು ಬೆಲ್ಲ ತಿಂದ...
ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ,...

ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ ಅರಳಿವೆ ಹೂಗಳು ಗಾಳಿ ಬೀಸಿವೆ ಚಿಗುರೆಲೆಗಳು ನೆರಳು ನೀಡಿವೆ ಗಿಡ ಮರಗಳು ನೀ ಬರುವ ದಾರಿಯಲಿ ಹಾಡಿವೆ ಹಕ್ಕಿಗಳು ಕುಣಿದಿವೆ ನವಿಲುಗಳು ಬೆರಗಾಗಿ ನೋಡಿವೆ ಜಿಂಕೆ ಸಾರಂಗಗಳು ನೀ ಬರುವ...

ಚೆಲುವಿನ ನಾಡು ಕರುನಾಡು

ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ...
ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಯಾವುದೇ ಪ್ರಾಚೀನ ಕೃತಿಯ ಓದು ನಮ್ಮ ಪ್ರಜ್ಞೆಯ ವಿಚಾರವೇ ಹೊರತು ಆರಾಧನೆಯ ವಿಚಾರವಲ್ಲ. ಈ ಪಾತಳಿಯಲ್ಲಿ ಸಮಕಾಲೀನ ಜಗತ್ತಿನ ಕಣ್ಣುಗಳ ಮೂಲಕ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆ ಮಾಡುವಾಗ ಕೃತಿಯ ಬಗೆಗೆ ಸಹಾನುಭೂತಿಯನ್ನು ಬಿಟ್ಟು...

ಹಾತೊರೆಯುತಿದೆ ಮನಸು

ಹಾತೊರೆಯುತಿದೆ ಮನಸು ಓಡುವೆ ಏಕೆ ದೂರ ಕಾತರಿಸುತಿದೆ ಕನಸು ಕಾಡುವೆ ಏಕೆ ಅಪಾರ ನಗೆ ಚೆಲ್ಲಿದ ನೋಟ ಅಚ್ಚಾಗಿದೆ ಒಳಗೆ ಹುಚ್ಚಾಗಿ ಪಲುಕು ಕಿಚ್ಚಾಗಿದೆ ಬದುಕು ನೀನಿರದ ನಾನು ಶಶಿಯಿರದ ಬಾನು ಇದು ಅಲ್ಲ...

ಬಾರೆ ಹುಡುಗಿ

ಹುಡುಗ: ಬಾರೆ ಹುಡುಗಿ ಜಾಲಿಯಾಗಿ ಬೆಟ್ಟ ಹತ್ತುವ ಬೆಟ್ಟ ಹತ್ತಿ ಮೋಡ ಮುತ್ತಿ ಹಕ್ಕಿ ಆಗುವ - ಬೆ- ಳ್ಳಕ್ಕಿ ಆಗುವ ಹುಡುಗಿ: ಬೆಟ್ಟ ಯಾಕೆ ಮಲ್ಟಿ ಸ್ಟೋರ್‍ಡ್ ಬಿಲ್ಡಿಂಗ್ ಇರುವಾಗ ಹತ್ತೋದ್ಯಾಕೆ ನೋಯೋದ್ಯಾಕೆ...
ಬುದ್ಧ, ಶರಣರು ಮತ್ತು ದಲಿತಪರ ಚಿಂತನೆ

ಬುದ್ಧ, ಶರಣರು ಮತ್ತು ದಲಿತಪರ ಚಿಂತನೆ

‘ದಲಿತ’ ಪದ ಕನ್ನಡದ ಸಂದರ್ಭದಲ್ಲಿ ಈಚಿನದು. ಆದರೆ ಇದರೊಳಗಿನ ಪರಿಕಲ್ಪನೆ ಮಾತ್ರ ಭಾರತೀಯ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಆಚೆಗೆ ತನ್ನ ಮೂಲವನ್ನು ಇರಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಇದು ಅವ್ಯಾಹತವಾಗಿ ನಮ್ಮ ಸಂಸ್ಕೃತಿಯಲ್ಲಿ ಗಾಢವಾಗಿ...

ಬೆಳಗಿದೆ ಪ್ರೇಮದ ದೀಪ

ಬೆಳಗಿದೆ ಪ್ರೇಮದ ದೀಪ ಅದರಲಿ ನಿನ್ನಯ ರೂಪ ಕಂಡಿದೆ ಮನದುಂಬಿದೆ ಜೊತೆ ತಂದಿದೆ ಕಡುತಾಪ// ಕತ್ತಲ ದಾರಿಗಳಲ್ಲಿ ನಿನ್ನಯ ನೆನಪೆ ಹಣತೆ ಬೆಟ್ಟ ಇರಲಿ ಕಣಿವೆ ಬರಲಿ ಪಯಣಕ್ಕಿಲ್ಲ ಚಿಂತೆ ಮೋಡಗಳ ನೆರಳಾಟ ನಿನ್ನ...

ಸುಂದರ ಮನಸುಗಳು

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು...