ಮದುವೆ

ಪ್ರೇಮಿಗಳು ಮದುವೆಯಾದಾಗ ಸಗ್ಗದನುಭವದ ಚಣಗಳಿಗೆ ತೆರವಾಗುವರು ಎಂದಿಗೂ ಜತೆಬಿಡದ ಭಾವದಲಿ ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು, ವಧು ಸದಾ ಸುಂದರಿ ವರ ಬಲು ಭಾಗ್ಯವಂತ ರಕ್ತಮಾಂಸಗಳ ಗರ್ಜನೆಯಿಂದ ಕೋಣೆಯೊಳಗಣ ಕತ್ತಲು ಹೊರದಬ್ಬಿ ಬರಲು ನಗ್ನತೆಯ ಭ್ರಮೆಯೂ...