ಹನಿಗವನ ತಿಳಿದಿರಲಿಲ್ಲ ನಂನಾಗ್ರಾಜ್ April 3, 2023August 24, 2023 ವಧುವಿನ ಹೆಸರಿನ ಹಿಂದಿದ್ದ S.o.w. ಪದದ ವಿಸ್ತಾರ Source of worry ಎಂದು ನನಗೆ ತಿಳಿದಿರಲಿಲ್ಲ! ***** Read More
ಹನಿಗವನ ಲ್ಯಾಪ್ ಟಾಪ್ ನಂನಾಗ್ರಾಜ್ March 27, 2023August 24, 2023 ಅಮ್ಮನ ತೊಡೆಯ ಮೇಲೆ ಕುಳಿತು ಮಗ್ಗಿ ಹೇಳುತ್ತಿದ್ದ ಹುಡುಗನನ್ನು ನೋಡಿ ಕಾನ್ವೆಂಟಿನ ಕಿರಣ್ ಕೂಗಿದ್ದ ಮಮ್ಮಿ ನೋಡು ಬಾ Lap Top! ***** Read More
ಹನಿಗವನ ಕಟ್ಟು ನಂನಾಗ್ರಾಜ್ March 25, 2023December 30, 2022 ಜೀವನದುದ್ದ ಲಂಗೋಟಿ ಕಟ್ಟು ಫೀಸ್ ಕಟ್ಟು ಪರೀಕ್ಷೆ ಕಟ್ಟು ಕಡತ ಕಟ್ಟು ತೆರಿಗೆ ಕಟ್ಟು ತಾಳಿ ಕಟ್ಟು ಮನೆ ಕಟ್ಟು ತೊಟ್ಟಿಲು ಕಟ್ಟು ಸಾಲ ಕಟ್ಟು ಗಂಟು ಮೂಟೆ ಕಟ್ಟು! ***** Read More
ಹನಿಗವನ ಅತಿ ಬೇಡ ನಂನಾಗ್ರಾಜ್ March 13, 2023August 24, 2023 ಆಗಿರ್ಬೇಡಿ ಅತಿ Sentimental ಆಗ್ಹೋಗ್ತೀರಿ Centimental! ***** Read More
ಹನಿಗವನ ನೆರೆ ಹೊರೆ ನಂನಾಗ್ರಾಜ್ March 11, 2023December 30, 2022 ಪ್ರಾರಂಭದಲ್ಲಿ ಆನಂದಿಸಿದ್ದೆ ನೆರೆಹೊರೆಯ ಸಂಗವನು ಸಾಲ, ಎರವಲುಗಳ ಬೇಡಿಕೆ ಹೆಚ್ಚಿ ನೆರೆ ಹೊರೆಯಾಗಿತ್ತು. ***** Read More
ಹನಿಗವನ ಅಯ್ಯೋ ಪಾಪ ನಂನಾಗ್ರಾಜ್ February 25, 2023December 30, 2022 ಅವರಿಗೆ ಅತಿ ಕಾಯಿಲೆ ವಾಸಿ ಆಗಲಿ ವಾಸಿ ಆಗಲಿ ಎಂದು ಕೇಳಿಕೊಂಡರೆ ಅಗ್ಬಿಡೋದೇ ಸ್ವರ್ಗವಾಸಿ? ***** Read More
ಹನಿಗವನ ಉಳಿದ ದಾರಿ ನಂನಾಗ್ರಾಜ್ February 11, 2023December 30, 2022 ಆಲಿಯೋಪತಿ ಹೋಮಿಯೋ ಪತಿ ಗುಣ ತರದಿದ್ದಾಗ ವೆಂಕಟಾಚಲಪತಿ ***** Read More
ಹನಿಗವನ ಕಡಲೇಗುಗ್ಗುರಿ ನಂನಾಗ್ರಾಜ್ January 28, 2023December 30, 2022 ಶ್!! ನಿಶ್ಶಬ್ದ ಗುರುಗಳು ಧಾನ್ಯಮಗ್ನರಾಗಿದ್ದಾರೆ! ***** Read More
ಹನಿಗವನ ತಡೆರಹಿತ ಬಸ್ ನಂನಾಗ್ರಾಜ್ December 31, 2022January 9, 2022 ನಿಗದಿತ ಅವಧಿ ಎರಡೂವರೆ ಗಂಟೆ ಬಳಸಿದ ವೇಳೆ ಮೂರೂವರೆ ಗಂಟೆ ಮೈಸೂರು ಮಲ್ಲಿಗೆಯೋ ಮೈಸೂರು ಮೆಲ್ಲಗೆಯೋ? ***** Read More