ಕಪ್ಪು ಜನರ ವಿಜಯ

ಕಪ್ಪು ಜನರ ವಿಜಯ

ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು ಬಣ್ಣವನ್ನು ಕಳಂಕವೆಂಬಂತೆ ಕಾಣುವ ನಮ್ಮ ದೇಶವನ್ನು...
ಚುನಾವಣೆಯೆಂಬ ಚಂಚಲೆ

ಚುನಾವಣೆಯೆಂಬ ಚಂಚಲೆ

ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಚುನಾವಣೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿದೆ, ಚುನಾವಣೆ ಖಂಡಿತವಾಗಿ ಪ್ರಜಾಪ್ರಭುತ್ವದ ಒಂದು ಪ್ರಮುಖ ಸಾಧನ- ಆದರೆ ಅದು ತೋರಿಕೆಯ ಸಾಧನವಾದರೆ ಪ್ರಜಾಪ್ರಭುತ್ವವೆನ್ನುವುದು ಒಂದು ಫೋಜು ಮಾತ್ರವಾಗುತ್ತದೆ. ನಮ್ಮಲ್ಲಿ ಚುನಾವಣೆಯ...
ಕನ್ನಡಕ್ಕಾಗಿ ಕಂಠ ಕಟ್ಟಿದರು

ಕನ್ನಡಕ್ಕಾಗಿ ಕಂಠ ಕಟ್ಟಿದರು

ಕರ್ನಾಟಕದಲ್ಲಿ ಬಿಟ್ಟಿ ಸಿಕ್ಕಿರುವ ವ್ಯಕ್ತಿಯೆಂದರೆ ಕನ್ನಡಿಗ, ಈತ ವ್ಯಕ್ತಿಯಿರಬಹುದು, ಸಮೂಹವೂ ಆಗಿರಬಹುದು, ಶಕ್ತಿಯೂ ಆಗಿರಬಹುದು ಅಥವಾ ಏನು ಆಗಬೇಕೆಂಬ ಗೊಂದಲದಲ್ಲಿರಬಹುದು. ಹೀಗಾಗಿ ಈತ ಎಲ್ಲಿ ಯಾವ ರೂಪದಲ್ಲಿದ್ದಾನೆಂದು ಕಂಡುಕೊಳ್ಳುವುದು ಕನ್ನಡದ ಒಂದು ಮುಖ್ಯ ಸಂಶೋಧನೆಯಾದೀತು!...
ಕೆಂಡದ ಕರುಳು ಕಪಿಲ್‍ದೇವ್

ಕೆಂಡದ ಕರುಳು ಕಪಿಲ್‍ದೇವ್

ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ ಬಯಸಿದ್ದ ಕಪಿಲ್, ಮನೋಜ್ ಪ್ರಭಾಕರ್ ಅವರ...
ಗಾಂಧಿಗೆ ಗಂಟು ಬಿದ್ದವರು

ಗಾಂಧಿಗೆ ಗಂಟು ಬಿದ್ದವರು

ಗಾಂಧೀಜಿಯವರ ಬಗ್ಗೆ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿಯವರು ಕಟುವಾಗಿ ಟೀಕಿಸಿ ದಲಿತ ವಿರೋಧಿಯೆಂದು ಹಣೆಪಟ್ಟಿ ಅಂಟಿಸಿದ್ದನ್ನು ಅನುಸರಿಸಿ ಇತ್ತೀಚೆಗೆ ವಿವಾದವುಂಟಾಗಿದೆ. ಕಾನ್ಸೀರಾಂ ಅವರು ಸಹಜವಾಗಿಯೇ ಮಾಯಾವತಿಯವರನ್ನು ಬೆಂಬಲಿಸಿದ್ದಾರೆ; ಗಾಂಧೀಜಿ ಅವರನ್ನು ‘ಮನುವಿಗೆ ಸಮಾನ’...
ವಿಧಾನಸೌಧ ಎಂಬ ಮಾಯಾಬಜಾರ್

ವಿಧಾನಸೌಧ ಎಂಬ ಮಾಯಾಬಜಾರ್

ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ ಆದೀತೇನೋ ಎಂಬ ಆತಂಕ, ಕನಸಿನ ಬೇರುಗಳಿಗೆ...
ಹೈಕಮಾಂಡ್! ಹೈಕಮಾಂಡ್!

ಹೈಕಮಾಂಡ್! ಹೈಕಮಾಂಡ್!

ರಾಜಕಾರಣದಲ್ಲಿ ಸಂಭವಿಸುವ ಕೆಲವು ಮುಖ್ಯ ಘಟನೆಗಳು ಮಾಧ್ಯಮ ದೇವರ ಮೂಲಕ ವಿಶೇಷ ಭಾಷಾ-ಪರಿಭಾಷೆಗಳು ಹುಟ್ಟಿಗೆ ಕಾರಣವಾಗುವುದುಂಟು. ಕೆಲವೊಮ್ಮೆ ಚಮತ್ಕಾರಕ್ಕೆ ಹುಟ್ಟಿದ ಪದಗಳು ಪರಿಕಲ್ಪನೆಯಾಗಿ ಬೆಳೆದು ತಮಗೆ ತಾವೇ ಅರ್ಥವಿಸ್ತರಣೆ ಅವಕಾಶ ಮಾಡಿ ಕೊಟ್ಟಿರುವುದು ಉಂಟು....
ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ

ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ

ಸಂಸ್ಕೃತಿ ವಿಕಾಸವನ್ನು ಕುರಿತು ೧೯೭೭ರಲ್ಲಿ ಮೊಟ್ಟಮೊದಲ ಬಾರಿಗೆ ಸೈದ್ಧಾಂತಿಕ ಸಂಗತಿಗಳನ್ನು ಮಂಡಿಸಿದ ಮಾನವಶಾಸ್ತ್ರಜ್ಞ ಮಾರ್ಗನ್ ‘ಉಳಿಕೆಯ ವಿಧಾನ’ವೆಂಬ ಒಂದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನೀವು ಬದುಕುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಪ್ರಾಚೀನ ಪಳೆಯುಳಿಕೆ ಗಳೆಂದು ಹೇಳಬಹುದಾದ ಸಂಸ್ಕೃತಿ...
ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ

ವರದಿಗಳಲ್ಲಿ ಉಸಿರಾಡುತ್ತಿರುವ ಹಿಂದುಳಿದ ವರ್ಗ

ದೇಶದ ವಿವಿಧ ದಿನಪತ್ರಿಕೆಗಳಲ್ಲಿ ದಿನಾಂಕ ೨೦-೨-೧೯೯೪ರಂದು ಚಿತ್ರ ಸಹಿತ ಸುದ್ದಿಯೊಂದು ಪ್ರಕಟಗೊಂಡಿತು. ‘ಮಂಡಲ್ ಆಯೋಗದ ಶಿಫಾರಸ್ಸಿನನ್ವಯ ನೇಮಕಗೊಂಡ ಪ್ರಥಮ ಅಭ್ಯರ್ಥಿ ಆಂಧ್ರ ವಿ. ರಾಜಶೇಖರಚಾರಿ ಅವರಿಗೆ ಭಾನುವಾರ ನವದೆಹಲಿಯಲ್ಲಿ ಕೇಂದ್ರ ಕಲ್ಯಾಣ ಸಚಿವ ಸೀತಾರಾಮ...
ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಮತ್ತು ಕರ್ನಾಟಕ

ಕಾನ್ಸಿರಾಮ್ ಅವರು ಕದ ತಟ್ಟುತ್ತಿದ್ದಾರೆಂದ ಕೂಡಲೆ ಭೂಕಂಪವಾದಂತೆ ಬೆಚ್ಚಿ ಬೀಳುವ ವಾತಾವರಣವಿದೆ ಎಂಬಂತೆ ವರದಿಗಳು ಬರುತ್ತಿವೆ. ಮಹಾರಾಷ್ಟ್ರಕ್ಕೆ ಅವರು ಬರುವುದಕ್ಕೆ ಎರಡು ದಿನ ಮುಂಚೆಯೇ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರು ಇಡುವ ಆದೇಶ ಹೊರಡಿಸಿಲಾಯಿತು;...